News Kannada
Monday, January 30 2023

ಮನರಂಜನೆ

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ

Photo Credit :

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ

ಬೆಂಗಳೂರು: ಸ್ಯಾಂಡಲ್ ವುಡ್ ನ ಜನಪ್ರಿಯ ನಟ ‘ಕೆಜಿಎಫ್’ ಸ್ಟಾರ್ ಯಶ್ ಅವರಿಗೆ ಇಂದಿಗೆ 35 ವರ್ಷ ತುಂಬಿದೆ. ನಟ ಯಶ್ ತಮ್ಮ ನಟನೆಯಿಂದ ರಾಷ್ಟ್ರದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

‘ರಾಕಿಂಗ್ ಸ್ಟಾರ್’ ಎಂದು ಪ್ರೀತಿಯಿಂದ ಕರೆಯಲ್ಪಡುವ ಯಶ್, ಸಿನೆಮಾ ಜಗತ್ತಿನಲ್ಲಿ ಕೆಜಿಎಫ್ ಸಿನಿಮಾ ಅವರನ್ನ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿತ್ತು.

ಯಶ್ ಜನ್ಮದಿನದ ನೆನಪಿಗಾಗಿ ಅವರ ಬಹುನಿರೀಕ್ಷಿತ ‘ಕೆಜಿಎಫ್: ಅಧ್ಯಾಯ 2’ ನ ಟೀಸರ್ ನಿನ್ನೆ ಬಿಡುಗಡೆಯಾಗಿದೆ.

ಯಶ್ ಅವರ ತಂದೆ ಕೆಎಸ್‌ಆರ್‌ಟಿಸಿ ಸಾರಿಗೆ ಸೇವೆಯೊಂದಿಗೆ ಬಸ್ ಚಾಲಕರಾಗಿದ್ದು, ಇಂದಿಗೂ ತಮ್ಮ ವೃತ್ತಿಯಲ್ಲಿ ಮುಂದುವರೆದಿದ್ದಾರೆ. ಟೆಲಿವಿಷನ್ ಧಾರಾವಾಹಿ ‘ನಂದ ಗೋಕುಲಾ’ ಮೂಲಕ ಯಶ್ ಚೊಚ್ಚಲ ಪ್ರವೇಶ ಮಾಡಿದರು.

See also  ಸುತ್ತೂರು ಜಾತ್ರೆಯಲ್ಲಿ ಹೆಬ್ಬಟ್ ರಾಮಕ್ಕ ಆಡಿಯೋ ಸಿಡಿ ಬಿಡುಗಡೆಗೊಳಿಸಿದ ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

204
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು