News Kannada
Tuesday, September 27 2022

ಮನರಂಜನೆ

ಮಗಳ ಜನನದ ನಂತರ ಮೊದಲ ಬಾರಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ವಿರಾಟ್-ಅನುಷ್ಕಾ - 1 min read

Photo Credit :

ಮಗಳ ಜನನದ ನಂತರ ಮೊದಲ ಬಾರಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ವಿರಾಟ್-ಅನುಷ್ಕಾ

ಜನವರಿ 11 ರಂದು ತಮ್ಮ ಮಗಳ ಜನನದ ನಂತರ ವಿರಾಟ್-ಅನುಷ್ಕಾ ಮೊದಲ ಬಾರಿಗೆ ಮಗುವಿನ ಜನನವಾದ ನಂತರ ಮೀಡಿಯಾ ಮುಂದೆ ಇಂದು ಕಾಣಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ, ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಮಾಧ್ಯಮಗಳಿಗೆ ಹಾಗೂ ಜನರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಅದರೊಂದಿಗೆ ಮಗು ಹಾಗೂ ತಾನೇ ಆರೋಗ್ಯವಾಗಿರುವ ದಾಗಿ ಅನುಷ್ಕಾ ಶರ್ಮಾ ತಿಳಿಸಿದರು.

See also  ನೀಲಿ ಚಿತ್ರಕ್ಕೂ ಶೃಂಗಾರ ಚಿತ್ರಕ್ಕೂ ವ್ಯತ್ಯಾಸವಿದೆ ಎಂದು ಪತಿಯನ್ನು ಸಮರ್ಥಿಸಿಕೊಂಡ ಶಿಲ್ಪಾ ಶೆಟ್ಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು