News Kannada
Thursday, December 01 2022

ಮನರಂಜನೆ

ಬಿಗ್ ಬಾಸ್ ಸೀಸನ್ 8 ಪುನರಾರಂಭ ಆಗಲಿದೆ ಅನ್

Photo Credit :

ಬಿಗ್ ಬಾಸ್ ಸೀಸನ್ 8 ಪುನರಾರಂಭ ಆಗಲಿದೆ ಅನ್

ಬೆಂಗಳೂರು : 72 ನೇ ದಿನಕ್ಕೆ ಮೊಟಕುಗೊಂಡಿದ್ದ ಕನ್ನಡದ ಬಿಗ್ ಬಾಸ್ ಸೀಸನ್ 8 ಕೋವಿಡ್ ಕಾರಣದಿಂದಾಗಿ ಅರ್ಧದಲ್ಲಿಯೇ ಸ್ಥಗಿತಗೊಳಿಸಲಾಗಿತ್ತು. ಆದರೆ ರಾಜ್ಯದಲ್ಲಿ ಈಗ ಅನ್ಲಾಕ್ ಪ್ರಕ್ರಿಯೆ ಆರಂಭವಾಗುವ ಸುದ್ದಿಯ ಹಿಂದೆಯೇ ಬಿಗ್ ಬಾಸ್ ಪುನರಾರಂಭದ ಬಗ್ಗೆಯೂ ಹೇಳಲಾಗುತ್ತಿದೆ. 

 

ರಾಜ್ಯದಲ್ಲಿ ಕೊರೋನಾ ಸೋಂಕು ತಗ್ಗಿದ ಹಿನ್ನೆಲೆಯಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ . ಹೀಗಾಗಿ ಬಿಗ್ ಬಾಸ್ ಮರುಆರಂಭಕ್ಕೆ ತೆರೆಮರೆಯಲ್ಲಿ ತಯಾರಿ ಆರಂಭವಾಗುತ್ತಿದೆ . ಕಿಚ್ಚ ಸುದೀಪ್ ನಿರೂಪಣೆಯೊಂದಿಗೆ ಜೂನ್ 20 ಅಥವಾ 27 ರ ಭಾನುವಾರದಂದು ಕಾರ್ಯಕ್ರಮ ಮತ್ತೊಮ್ಮೆ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ . 

 

ಕಾರ್ಯಕ್ರಮ ಅರ್ಧಕ್ಕೆ ಮುಗಿಸುವ ವೇಳೆ ಮನೆಯಲ್ಲಿ ಶುಭಾ ಪೂಂಜಾ , ನಿಧಿ ಸುಬ್ಬಯ್ಯ , ಅರವಿಂದ್ , ಮಂಜು ಪಾವಗಡ , ಪ್ರಿಯಾಂಕಾ ತಿಮ್ಮೇಶ್ , ವೈಷ್ಣವಿ ಗೌಡ , ಪ್ರಶಾಂತ್ ಸಂಬರಗಿ , ದಿವ್ಯಾ ಸುರೇಶ್ , ರಘು ಗೌಡ , ಶಮಂತ್ ಗೌಡ ಮತ್ತು ಚಕ್ರವರ್ತಿ ಚಂದ್ರಚೂಡ್ ಇದ್ದರು. ಇನ್ನು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾದ ದಿವ್ಯಾ ಉರುಡುಗ ಕೂಡ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ .

 

See also  ಮತ್ತೊಂದು ಹೊಸ ಚಿತ್ರದಲ್ಲಿ ಕಾಣಲಿದ್ದಾರೆ ಮಂಗಳೂರಿನ ಬೆಡಗಿ ಮಾನ್ವಿತಾ ಹರೀಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು