News Kannada
Sunday, October 02 2022

ಮನರಂಜನೆ

ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದ ಕಿರುತೆರೆಯ ನಟಿ ವೈಷ್ಣವಿ ಗೌಡ - 1 min read

Photo Credit :

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಅಭಿಮಾನಿಗಳ ಮನಸ್ಸು ಗೆದ್ದ ಸುಂದರಿ ಸನ್ನಿಧಿ ಎಂದೆ ಖ್ಯಾತಿ ಹೊಂದಿರುವ ವೈಷ್ಣವಿ ಗೌಡ ಫೇಮಸ್ ಆಗಿದ್ದಾರೆ ಇತ್ತೀಚೆಗಷ್ಟೇ ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿಯಾಗಿ ಕರ್ನಾಟಕದಲ್ಲಿ ಅಭಿಮಾನಿಗಳನ್ನು ಪಡೆದಿದ್ದಾರೆ ಬಿಗ್ ಬಾಸ್ ನಲ್ಲಿ ಯಾರೊಂದಿಗೂ ಜಗಳ ವೈಮನಸ್ಸು ಗಳಿಲ್ಲದೆ ತನ್ನಷ್ಟಕ್ಕೆ ತಾನು ಎಲ್ಲ ಆಟಗಳಲ್ಲಿ ಭಾಗವಹಿಸಿ ಟಾಪ್ 5 ಗೆ ಬರುವಲ್ಲಿ ಯಶಸ್ವಿಯಾಗಿದ್ದರು.
ವೈಷ್ಣವಿಗೆ 1 ಮಿಲಿಯನ್ ಫಾಲೋವರ್ಸ್
ಇನ್‌ಸ್ಟಾಗ್ರಾಮ್‌ನಲ್ಲಿ (Instagram) ವೈಷ್ಣವಿಗೆ 10 ಲಕ್ಷ ಜನರು ಫಾಲೋ ಮಾಡ್ತಾ ಇದ್ದು, ಆ ಖುಷಿಯನ್ನು ಒಂದು ಫೋಟೋ ಹಂಚಿಕೊಳ್ಳುವ ಮೂಲಕ ಹೇಳಿಕೊಂಡಿದ್ದಾರೆ ವೈಷ್ಣವಿ. ‘ನನ್ನ ಕಡೆ 10 ಲಕ್ಷ ಹೃದಯಗಳು ಇವೆ ಎಂದು ಖುಷಿಯಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾಗಳು’ ಎಂದು ಬರೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿ ಬಂದಮೇಲೆ ವೈಷ್ಣವಿ ಜನಪ್ರಿಯತೆ ಹೆಚ್ಚಾಗಿರುವುದಕ್ಕೆ ಇದೇ ಸಾಕ್ಷಿಯಾಗಿದೆ. ಅಂದಹಾಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಜಾಸ್ತಿ ಫಾಲೋವರ್ಸ್ ಹೊಂದಿರುವ ಕಿರುತೆರೆ ನಟಿಯರಲ್ಲಿ ವೈಷ್ಣವಿ 3ನೇ ಸ್ಥಾನದಲ್ಲಿದ್ದಾರೆ, ಮೊದಲೆರಡು ಸ್ಥಾನದಲ್ಲಿ ಅನುಶ್ರೀ ಮತ್ತು ದೀಪಿಕಾ ದಾಸ್ ಇದ್ದಾರೆ. ವಿಶೇಷವೆಂದರೆ, ಇವರೂ ಕೂಡ ಬಿಗ್ ಬಾಸ್‌ಗೆ ಹೋಗಿಬಂದ ನಟಿಯರೇ ಆಗಿದ್ದಾರೆ.

See also  ರಾಖಿ ಸಾವಂತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ತನುಶ್ರೀ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು