NewsKarnataka
Thursday, January 27 2022

ಮನರಂಜನೆ

ಒಂದೇ ದಿನಕ್ಕೆ 90 ಲಕ್ಷ ವೀಕ್ಷಣೆ ಪಡೆದ ʼಊ ಅಂಟವಾ ಮಾವ..ʼ ವಿಡಿಯೋ ಸಾಂಗ್..‌!

ಎಲ್ಲಾ ಸ್ಕ್ರೀನ್‌ ಗಳಲ್ಲೂ ಸಮಂತಾ ಅವರ ಬಹುದೊಡ್ಡ ಹಿಟ್‌ ಸಾಂಗ್‌ ಊ ಅಂಟಾವಾ ಮಾವ, ಊಊ ಅಂಟವಾ ಮಾವ… ಹಾಡಿನದ್ದೇ ದರ್ಬಾರ್‌ ಆಗಿದೆ.

ನಿನ್ನೆ ಈ ಹಾಡಿನ ವಿಡಿಯೊ ಸಾಂಗ್‌ ರಿಲೀಸ್‌ ಮಾಡಿದ ಚಿತ್ರತಂಡಕ್ಕೆ ಅಭಿಮಾನಿಗಳು ನಿರೀಕ್ಷೆಗಿಂತ ಹೆಚ್ಚು ಬೆಂಬಲ ತೋರಿಸಿದ್ದಾರೆ. ನಿನ್ನೆ ರಿಲೀಸ್‌ ಆದ ಈ ಹಾಡು ಒಂದೇ ದಿನಕ್ಕೆ 90 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸುವ ಮೂಲಕ ದಾಖಲೆ ಮಾಡಿದೆ.

ಈ ಹಾಡಿಗೆ ನಿರ್ದೇಶಕ ದೇವಿಶ್ರೀ ಪ್ರಸಾದ್‌ ಸಂಗೀತ ಸಂಯೋಜನೆ ಮಾಡಿದ್ದು, ಈ ಹಾಡು ಈಗ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಹಾಡಿ ಕುಣಿದು ಎಂಜಾಯ್‌ ಮಾಡುತ್ತಿದ್ದಾರೆ.

ಈ ಹಾಡಿನಲ್ಲಿ ಸಮಂತಾ ಸಖತ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದು, ಎಲ್ಲಾ ಸಿನಿಪ್ರಿಯರ ಮನಗಿದ್ದಿದ್ದಾರೆ. ಈ ಹಾಡು ಹಿಟ್‌ ಆದ ಬಳಿಕ ಸಮಂತಾಗೆ ಡಿಮಾಂಡ್‌ ಹೆಚ್ಚಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.