NewsKarnataka
Thursday, January 27 2022

ಮನರಂಜನೆ

ಗಾಡ್ ಫಾದರ್ ಚಿತ್ರ ಬಿಡುಗಡೆಯಾಗಿ 50 ವರ್ಷಗಳ ನಂತರ ಮತ್ತೆ  ರಿಲೀಸ್

ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಚಿತ್ರ ಗಾಡ್ ಫಾದರ್. ಈ ಚಿತ್ರ ಬಿಡುಗಡೆಯಾಗಿ 50 ವರ್ಷಗಳ ನಂತರ ಮತ್ತೆ  ರಿಲೀಸ್ ಆಗುತ್ತಿದೆ.

ಈ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ ಪ್ಯಾರಾಮೌಂಟ್ ಘೋಷಣ ಮಾಡಿದ್ದು, ಗಾಡ್ ಫಾದರ್ ಬಿಡುಗಡೆಯಾದ 50 ವರ್ಷಗಳ ನಂತರ ಮತ್ತೆ ಸೀಮಿತ ಚಿತ್ರಮಂದಿರಗಳಲ್ಲಿ ಫೆ.25ರಂದು ಚಿತ್ರ ಬಿಡುಗಡೆ ಮಾಡಲಿದ್ದೇವೆ ಎಂದಿದೆ.

ಈ ಚಿತ್ರದಲ್ಲಿ ರಾಬರ್ಟ್ ಡಿನೈರೊ, ಅಲ್ ಪೆಚಿನೋ, ಜೇಮ್ಸ್ ಕಾನದ ಸೇರಿದಂತೆ ಹಲವು ಕಲಾವಿದರ ನಟನೆ ಇನ್ನೂ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಕುಳಿತಿದೆ. ಇದು ಮಾರಿಯೊ ಪೂಜೋ ಅವರ ಗಾಡ್ ಫಾದರ್ ಕಾದಂಬರಿಯ ಸರಣಿ ಆಧರಿಸಿದ ಸಿನಿಮಾ.

ಈ ಸಿನಿಮಾದ ಬಿಡುಗಡೆ ಬಗ್ಗೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.