News Kannada
Saturday, March 25 2023

ಮನರಂಜನೆ

ಪ್ರಭುದೇವ ಅಭಿನಯದ ‘ಬಘೀರ’ ಮಾರ್ಚ್ 3ಕ್ಕೆ ಬಿಡುಗಡೆ

Prabhudeva starrer Bagheera to release on March 3
Photo Credit : Twitter

ಚೆನ್ನೈ: ಸೈಕಲಾಜಿಕಲ್ ಥ್ರಿಲ್ಲರ್ ಎಂದು ಹೇಳಲಾಗುವ ‘ಬಘೀರ’ ಚಿತ್ರಕ್ಕಾಗಿ ಕೊರಿಯೋಗ್ರಾಫರ್ ಮತ್ತು ನಟ ಪ್ರಭುದೇವ ಅವರು ಅಧಿಕ್ ರವಿ ಅವರೊಂದಿಗೆ ಕೈಜೋಡಿಸಿದ್ದಾರೆ.

ಚಿತ್ರದ ಟ್ರೈಲರ್ ಅನ್ನು ಅಕ್ಟೋಬರ್ 2021 ರಲ್ಲಿ ಬಿಡುಗಡೆ ಮಾಡಲಾಯಿತು. ಆರಂಭದಲ್ಲಿ 2022 ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದ್ದ ಈ ಚಿತ್ರವು ಮುಂದೂಡಲ್ಪಟ್ಟಿತು ಮತ್ತು ಈಗ ಮಾರ್ಚ್ 3, 2023 ರಂದು ಬಿಡುಗಡೆಯಾಗಲಿದೆ.

ಪ್ರಭುದೇವ ಅವರ ಈ ಚಿತ್ರದಲ್ಲಿ ಏಳು ನಟಿಯರು ಇದ್ದಾರೆ.  ಪ್ರಭುದೇವ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ  ೨೭ ವರ್ಷಗಳನ್ನು ಪೂರ್ಣಗೊಂಡಿವೆ.

See also  ನವದೆಹಲಿ: ದೇಶದಲ್ಲಿ 185 ಹೊಸ ಕೋವಿಡ್ ಪ್ರಕರಣಗಳು ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು