ಜಮೀನು ದೊರೆತರು ರಾಗಿಣಿಗೆ ಜೈಲುವಾಸ ತಪ್ಪಿಲ್ಲ

ಜಮೀನು ದೊರೆತರು ರಾಗಿಣಿಗೆ ಜೈಲುವಾಸ ತಪ್ಪಿಲ್ಲ

MS   ¦    Jan 23, 2021 07:22:15 PM (IST)
ಜಮೀನು ದೊರೆತರು ರಾಗಿಣಿಗೆ ಜೈಲುವಾಸ ತಪ್ಪಿಲ್ಲ

ಬೆಂಗಳೂರು : ಜಾಮೀನು ದೊರೆತರು ಜೈಲುವಾಸ ತಪ್ಪದ ಪಜಿತಿ ನಟಿ ರಾಗಿಣಿ ಆಗಿದೆ. ಆಗಿದೆ ಗುರುವಾರವೇ ಕೋರ್ಟ್ ಜಾಮೀನು ನೀಡಿದ್ದರೂ ಷರತ್ತುಗಳನ್ನು ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಗಿಣಿಗೆ ಇಂದು ಕೂಡ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಗಲಿಲ್ಲ .

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಜಾಮೀನು ನೀಡಿತ್ತು. ಆದರೆ 3 ಲಕ್ಷ ರೂ . ಮೌಲ್ಯದ ಬಾಂಡ್ ಮತ್ತು ಇಬ್ಬರ ಕ್ಯೂರಿಟಿ ನೀಡಿದರಷ್ಟೇ ರಾಗಿಣಿ ರಿಲೀಸ್ ಮಾಡಲಾಗುತ್ತದೆ ಎಂದು ಎನ್ ' ಡಿಪಿಎಸ್ ಕೋರ್ಟ್ ನ್ಯಾಯಾಧೀಶರಾದ ಜಿ.ಎಂ.ಶೀನಪ್ಪ ಷರತ್ತು ಹಾಕಿದ್ದರು .

ಆದರೆ , ಪ್ರಸ್ತುತ ಕೊರೋನಾ ನಿಯಮಾವಳಿಗಳಿರುವುದರಿಂದ ಕ್ಯೂರಿಟಿಗಾಗಿ ನ್ಯಾಯಾಲಯಕ್ಕೆ ಪ್ರವೇಶವಿಲ್ಲ. ದಾಖಲೆಗಳನ್ನು ಸಲ್ಲಿಸಿದರೆ ಮಾತ್ರ ಎನ್ ಡಿ ಪಿ ಎಸ್ ನ್ಯಾಯಾಲಯ ಬಿಡುಗಡೆ ಆದೇಶ ನೀಡುತ್ತದೆ. ಆದರೆ ರಾಗಿಣಿ ಕಡೆಯವರು ಕ್ಯೂರಿಟಿ ನೀಡಲು ವಿಫಲವಾದೆ. ಈ ಎಲ್ಲ ಕಾರಣಗಳಿಂದ ಜಮಿನು ದೊರೆತರು ಮತ್ತೆ ರಾಗಿಣಿಗೆ ಜೈಲುವಾಸವೇ ಗತಿಯಾಗಿದೆ.