ಫೈಲ್ವಾನ್ ಚಿತ್ರ ಪೈರಸಿ: ಒಬ್ಬನ ಬಂಧನ

ಫೈಲ್ವಾನ್ ಚಿತ್ರ ಪೈರಸಿ: ಒಬ್ಬನ ಬಂಧನ

YK   ¦    Sep 20, 2019 02:22:48 PM (IST)
ಫೈಲ್ವಾನ್ ಚಿತ್ರ ಪೈರಸಿ: ಒಬ್ಬನ ಬಂಧನ

ಬೆಂಗಳೂರು: ನಟ ಸುದೀಪ್ ಅಭಿನಯದ ಫೈಲ್ವಾನ್ ಚಿತ್ರ ಪೈರಸಿ ಸಂಬಂಧ ನೆಲಮಂಗಲದ ರಾಕೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಚಿತ್ರಮಂದಿರಲ್ಲಿ ಫೇಸ್ ಬುಕ್ ಲೈವ್ ಮಾಡಿ ಲಿಂಕ್ ಶೇರ್ ಮಾಡಿದ್ದ. ಈ ಸಂಬಂಧ ಫೈಲ್ವಾನ್ ಚಿತ್ರ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.