ಮರಾಠಿ ನಟ ಅಶುತೋಷ್ ಬಾಕ್ರೆ ಆತ್ಮಹತ್ಯೆಗೆ ಶರಣು

ಮರಾಠಿ ನಟ ಅಶುತೋಷ್ ಬಾಕ್ರೆ ಆತ್ಮಹತ್ಯೆಗೆ ಶರಣು

YK   ¦    Jul 30, 2020 03:35:21 PM (IST)
ಮರಾಠಿ ನಟ ಅಶುತೋಷ್ ಬಾಕ್ರೆ ಆತ್ಮಹತ್ಯೆಗೆ ಶರಣು

ಮಹಾರಾಷ್ಟ್ರ: ಮಾರಾಠಿ ನಟ ಅಶುತೋಷ್ ಭಾಕ್ರೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

೩೨ ವರ್ಷದ ಅಶುತೋಷ್ ತಮ್ಮ ಗಣೇಶನಗರದ ಫ್ಲಾಟ್ ನಲ್ಲಿ ನೇಣು ಬಿಗಿದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಭಾಕರ್ ಹಾಗೂ ಇಚಾರ್ ಥರ್ಲಾ ಪಕ್ಕ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ