ಬಿಗ್ ಬಾಸ್ ಕನ್ನಡಕ್ಕೆ ತಯಾರಿ ಶುರು

ಬಿಗ್ ಬಾಸ್ ಕನ್ನಡಕ್ಕೆ ತಯಾರಿ ಶುರು

HSA   ¦    Nov 25, 2020 10:04:12 AM (IST)
ಬಿಗ್ ಬಾಸ್ ಕನ್ನಡಕ್ಕೆ ತಯಾರಿ ಶುರು

ಬೆಂಗಳೂರು: ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಗೆ ತಯಾರಿಯೂ ಆರಂಭವಾಗಿದೆ ಎಂದು ತಿಳಿದುಬಂದಿದೆ.

ಖಾಸಗಿ ಚಾನೆಲ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ನ ಹೊಸ ಆವೃತ್ತಿಯು ಆರಂಭವಾಗಲಿದೆ ಎಂದು ಕಲರ್ಸ್ ಕನ್ನಡ ಚಾನೆಲ್ ನ ಮುಖ್ಯಸ್ಥ ಪರಮೇಶ್ವರ್ ಗುಡ್ಕಲ್ ತಿಳಿಸಿದರು.

ಬಿಗ್ ಬಾಸ್ ಕನ್ನಡದ ಹೊಸ ಆವೃತ್ತಿಯು ತಯಾರಿಯಲ್ಲಿದೆ ಎಂದು ಅವರು ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿರುವರು.

ಕಿಚ್ಚ ಸುದೀಪ್ ಅವರು ಇದನ್ನು ನಿರೂಪಿಸಲಿದ್ದಾರೆ. ಇದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಕಳೆದ ಆವೃತ್ತಿಯನ್ನು ಶೈನ್ ಶೆಟ್ಟಿ ಗೆದ್ದುಕೊಂಡಿದ್ದರು.