ಮಗಳ ಜನನದ ನಂತರ ಮೊದಲ ಬಾರಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ವಿರಾಟ್-ಅನುಷ್ಕಾ

ಮಗಳ ಜನನದ ನಂತರ ಮೊದಲ ಬಾರಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ವಿರಾಟ್-ಅನುಷ್ಕಾ

MS   ¦    Jan 21, 2021 06:39:15 PM (IST)
ಮಗಳ ಜನನದ ನಂತರ ಮೊದಲ ಬಾರಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ವಿರಾಟ್-ಅನುಷ್ಕಾ

ಜನವರಿ 11 ರಂದು ತಮ್ಮ ಮಗಳ ಜನನದ ನಂತರ ವಿರಾಟ್-ಅನುಷ್ಕಾ ಮೊದಲ ಬಾರಿಗೆ ಮಗುವಿನ ಜನನವಾದ ನಂತರ ಮೀಡಿಯಾ ಮುಂದೆ ಇಂದು ಕಾಣಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ, ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಮಾಧ್ಯಮಗಳಿಗೆ ಹಾಗೂ ಜನರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಅದರೊಂದಿಗೆ ಮಗು ಹಾಗೂ ತಾನೇ ಆರೋಗ್ಯವಾಗಿರುವ ದಾಗಿ ಅನುಷ್ಕಾ ಶರ್ಮಾ ತಿಳಿಸಿದರು.