ಲಘು ಹೃದಯಾಘಾತ: ಅರ್ಜುನ್ ಜನ್ಯಗೆ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆ

ಲಘು ಹೃದಯಾಘಾತ: ಅರ್ಜುನ್ ಜನ್ಯಗೆ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆ

YK   ¦    Feb 27, 2020 11:02:13 AM (IST)
ಲಘು ಹೃದಯಾಘಾತ: ಅರ್ಜುನ್ ಜನ್ಯಗೆ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆ

ಮೈಸೂರು: ಫೆ.23 ರಂದು ಲಘು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ಯ ಅವರಿಗೆ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

26ರಂದು ಮಧ್ಯರಾತ್ರಿ 2 ಗಂಟೆಗೆ ವೈದ್ಯ ಆದಿತ್ಯ ಉಡುಪ ಹಾಗೂ ತಂಡ ಕೊರೊನರಿ ಆಂಜಿಯೊಗ್ರಾಂ ಹಾಗೂ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆ ನೆರವೇರಿಸಲಾಗಿದೆ ಎಂದಿ ಅಪೋಲೋ ಹೆಲ್ತ್ ಕೇರ್ ಸರ್ವೀಸಸ್ ವ್ಯವಸ್ಥಾಪಕ ಸಿ.ಬಿ. ದಕ್ಷ್ ತಿಳಿಸಿದ್ದಾರೆ.