ದೊಡ್ಡ ಮಕ್ಕಳಿಯ ಶಿಬಿರಕ್ಕೆ ನಟ ದರ್ಶನ್, ಚಿಕ್ಕಣ್ಣ ಭೇಟಿ

ದೊಡ್ಡ ಮಕ್ಕಳಿಯ ಶಿಬಿರಕ್ಕೆ ನಟ ದರ್ಶನ್, ಚಿಕ್ಕಣ್ಣ ಭೇಟಿ

LK   ¦    Jul 28, 2020 12:30:04 PM (IST)
ದೊಡ್ಡ ಮಕ್ಕಳಿಯ ಶಿಬಿರಕ್ಕೆ ನಟ ದರ್ಶನ್, ಚಿಕ್ಕಣ್ಣ ಭೇಟಿ

 

ಅರಣ್ಯ ಇಲಾಖೆ ರಾಯಭಾರಿಯಾಗಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್, ದೊಡ್ಡಮಕ್ಕಳಿಯ ಎಪಿಸಿ ಶಿಬಿರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ್ದರು.

ಮಲೆಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ದೊಡ್ಡಮಕ್ಕಳಿ ವ್ಯಾಪ್ತಿಯಲ್ಲಿರುವ ಎಪಿಸಿ ಶಿಬಿರಕ್ಕೆ ಭೇಟಿ ನೀಡಿದ ನಟ ದರ್ಶನ್, ಇಲಾಖೆಯ ವಾಚರ್ ಗಳೊಂದಿಗೆ ಸಂವಹನ ನಡೆಸಿದರು.

ಇವರಿಗೆ ಹಾಸ್ಯ ನಟ ಚಿಕ್ಕಣ್ಣ ಸಾಥ್ ನೀಡಿದರು. ಇದೇ ವೇಳೆ ಗಿಡ ನೆಡುವ ಮೂಲಕ ಕೃಷಿ ಆರಣ್ಯ ಪ್ರಸ್ತಾಹ ಯೋಜನೆಗೆ ದರ್ಶನ್ ಹಾಗೂ ಚಿಕ್ಕಣ್ಣ ಚಾಲನೆ ನೀಡಿದರು.