ನಿರ್ದೇಶಕ ಹ.ಸೂ.ರಾಜಶೇಖರ್ ವಿಧಿವಶ

ನಿರ್ದೇಶಕ ಹ.ಸೂ.ರಾಜಶೇಖರ್ ವಿಧಿವಶ

YK   ¦    Nov 02, 2019 07:38:52 PM (IST)
ನಿರ್ದೇಶಕ ಹ.ಸೂ.ರಾಜಶೇಖರ್ ವಿಧಿವಶ

ಬೆಂಗಳೂರು: ಕರ್ಪ್ಯೂ ಚಿತ್ರದ ನಿರ್ದೇಶಕ ಹ.ಸೂ ರಾಜಶೇಖರ್(69) ಶನಿವಾರ ವಿಧವಿಶರಾಗಿದ್ದಾರೆ.

ಇವರು 35 ಕನ್ನಡ ಮತ್ತು 3 ತುಳು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ಅಂತ್ಯಕ್ರಿಯೆಯು ಭಾನುವಾರ ಮಧ್ಯಾಹ್ನ ಬನಶಂಕರಿಯ ಚಿತಾಗಾರದಕಲ್ಲಿ ನಡೆಯಲಿದೆ.