ಬಿಗ್ ಬಾಸ್ ಚೈತ್ರ ಗೆ ಪ್ಯಾರಗೆ ಆಗಬಿಟ್ಟಿದೆ ಲವ್..

ಬಿಗ್ ಬಾಸ್ ಚೈತ್ರ ಗೆ ಪ್ಯಾರಗೆ ಆಗಬಿಟ್ಟಿದೆ ಲವ್..

Jul 23, 2020 11:07:57 AM (IST)
ಬಿಗ್ ಬಾಸ್ ಚೈತ್ರ ಗೆ ಪ್ಯಾರಗೆ ಆಗಬಿಟ್ಟಿದೆ ಲವ್..
ಬಿಗ್‍ಬಾಸ್ ಸೀಸನ್-7’ ರ ಸ್ಪರ್ಧಿ  ಚೈತ್ರಾ ಕೋಟೂರು ಬಿಗ್‍ಬಾಸ್ ಮುಗಿದ ಮೇಲೆ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಬಿಗ್‍ಬಾಸ್ ಮನೆಯಲ್ಲಿ ಇದ್ದಾಗ ಚೈತ್ರಾ, ಶೈನ್ ಶೆಟ್ಟಿ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು.
 
ಬಿಗ್ ಬಾಸ್ ಮನೆಯಲ್ಲೇ  ತುಂಬಾ ಸುದ್ದಿಯಲ್ಲಿದ್ದ ಚೈತ್ರ ಸಾಮಾಜಿಕ ಜಾಲತಾಣದಲ್ಲಿ ಈಗ ಒಂದ ಪೋಸ್ಟ ಹಾಗಿ ಹೊಸ ಕುತೂಹಲ ಮೂಡಿಸಿದ್ದಾರೆ.  ಇದೀಗ ನಟಿ ಚೈತ್ರಾ ಕೋಟೂರು ‘ನಾನು ಪ್ರೀತಿಯಲ್ಲಿ ಬಿದ್ದಿದ್ದೀನಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ !
 
ಯಾರ ಜೊತೆಗೆ ಅಂತ ಕೇಳಬೇಡಿ. ನಾನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನಗುವ ಎಮೋಜಿಯ ಹಾಕಿ ತಮ್ಮ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ಪೋಟೊ ನೋಡಿದ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ‌. ಅಚ್ಚರಿ ಪಟ್ಟಿದ್ದಾರೆ. ಹುಡುಗ ಯಾರು ? ಎಂದು ಕೂತುಹಲ ವ್ಯಕ್ತಪಡಿಸಿದ್ದಾರೆ.