ಉಪೇಂದ್ರ ನಟನೆಯ 'ಐ ಲವ್ ಯು' ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ಉಪೇಂದ್ರ ನಟನೆಯ 'ಐ ಲವ್ ಯು' ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

YK   ¦    May 07, 2019 05:45:47 PM (IST)
ಉಪೇಂದ್ರ ನಟನೆಯ 'ಐ ಲವ್ ಯು' ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ನಟ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ‘ಐ ಲವ್ ಯು’ ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಯಾಣೀಕರಣ ಮಂಡಳಿಯು ಯು/ಎ ಪ್ರಮಾಣ ಪತ್ರವನ್ನು ನೀಡಿದೆ.

ಆರ್.ಚಂದ್ರು ನಿರ್ದೇಶನದದಲ್ಲಿ ಚಿತ್ರ ಮೂಡಿಬಂದಿದೆ. ಉಪೇಂದ್ರ ಅವರಿಗೆ ಜೋಡಿಯಾಗಿ ನಟಿ ರಚಿತಾ ರಾಮ್ ಅವರು ಕಾಣಿಸಿಕೊಂಡರೆ, ಸೋನು ಗೌಡ ಅವರು ಸಾಥ್ ನೀಡಿದ್ದಾರೆ.
ಈ ಚಿತ್ರ ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ.

ಪ್ರಸ್ತುತ ಉಪೇಂದ್ರ ಅವರು ಹೊರ ದೇಶದಲ್ಲಿದ್ದು ವಾಪಾಸ್ಸಾದ ಬಳಿಕ ಚಿತ್ರ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ತಿಳಿಸಲಿದೆ.