ನಟಿ ಐಶ್ವರ್ಯ ರೈ, ಮಗಳು ಆರಾಧ್ಯಗೆ ಕೊರೊನಾ ದೃಢ

ನಟಿ ಐಶ್ವರ್ಯ ರೈ, ಮಗಳು ಆರಾಧ್ಯಗೆ ಕೊರೊನಾ ದೃಢ

Jul 12, 2020 06:34:55 PM (IST)
ನಟಿ ಐಶ್ವರ್ಯ ರೈ, ಮಗಳು ಆರಾಧ್ಯಗೆ ಕೊರೊನಾ ದೃಢ

ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಸೊಸೆ ಐಶ್ವರ್ಯ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯ ಅವರ ಕೋವಿಡ್ ೧೯ ಪರೀಕ್ಷಾ ಹೊರ ಬಂದಿದ್ದು, ಇಬ್ಬರಿಗೂ ಕೊರೊನಾ ಇರುವುದು ದೃಢವಾಗಿದೆ.

ಶನಿವಾರ ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ದೃಢವಾಗಿತ್ತು. ಈ ಸಂಬಂಧ ಮುಂಬೈ ಮೇಯರ್ ಕಿಶೋರಿ ಫೆಡ್ನೇಕರ್ ಮಾತನಾಡಿ ಬಚ್ಚನ್ ಕುಟುಂಬದ ನಾಲ್ವರಿಗೆ ಸೋಂಕು ಇರುವುದು ದೃಢೌಆಗಿದೆ ಎಂದು ತಿಳಿಸಿದ್ದಾರೆ.