ಎರಡನೇ ಮಗುವಿಗೆ ಜನ್ಮ ನೀಡಿದ ನಟಿ ಸ್ನೇಹ ಪ್ರಸನ್ನ

ಎರಡನೇ ಮಗುವಿಗೆ ಜನ್ಮ ನೀಡಿದ ನಟಿ ಸ್ನೇಹ ಪ್ರಸನ್ನ

YK   ¦    Jan 25, 2020 12:27:01 PM (IST)
ಎರಡನೇ ಮಗುವಿಗೆ ಜನ್ಮ ನೀಡಿದ ನಟಿ ಸ್ನೇಹ ಪ್ರಸನ್ನ

ನಟಿ ಸ್ನೇಹ ಪ್ರಸನ್ನ ಎರಡನೇ ಮಗುವಿಗೆ ಶುಕ್ರವಾರ ಜನ್ಮ ನೀಡಿದ್ದಾರೆ. ಸ್ನೇಹ ಹಾಗೂ ಪ್ರಸನ್ನ ದಂಪತಿಗೆ ಎರಡನೇ ಮಗು ಹೆಣ್ಣಾಗಿದ್ದು, ಶುಕ್ರವಾರ ಮನೆಗೆ ಭಾಗ್ಯಲಕ್ಷೀ ಆಗಮನವಾಗಿದೆ.

ಮೂಲಗಳ ಪ್ರಕಾರ ತಾಯಿ ಹಾಗೂ ಇಬ್ಬರು ಆರಾಮಾಗಿದೆ. ಹೆಣ್ಣು ಮಗುವಿನ ಆಗಮನದ ಖುಷಿಯನ್ನು ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.