ವರ್ಷದ ಕೊನೆಯಲ್ಲಿ ವರುಣ್- ನತಾಶ ವಿವಾಹ?

ವರ್ಷದ ಕೊನೆಯಲ್ಲಿ ವರುಣ್- ನತಾಶ ವಿವಾಹ?

YK   ¦    Mar 12, 2019 05:23:54 PM (IST)
ವರ್ಷದ ಕೊನೆಯಲ್ಲಿ ವರುಣ್- ನತಾಶ ವಿವಾಹ?

ಕಾಫಿ ವಿತ್ ಕರಣ್ ಶೋ ನಲ್ಲಿ ನಟಿ ನತಾಶಳನ್ನು ಪ್ರೀತಿಸುವ ಬಗ್ಗೆ ಹೇಳಿದ್ದ ವರುಣ್, ಈ ವರ್ಷ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದೇ ವರ್ಷದ ಕೊನೆಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಸೋನಂ ಕಪೂರ್ ಮದುವೆ ಸೇರಿದಂತೆ ಪಾರ್ಟಿ, ಡಿನ್ನರ್, ಡೇಟಿಂಗ್ ಗಳಿಗೆ ಅಡ್ಡಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಇವರಿಬ್ಬರು ಬಾಲ್ಯದ ಸ್ನೇಹಿತರಗಿದ್ದರು.