ನೆರೆ ಸಂತ್ರಸ್ತರಿಗೆ 5ಲಕ್ಷ ನೆರವು ನೀಡಿದ ಪುನೀತ್ ರಾಜ್ ಕುಮಾರ್

ನೆರೆ ಸಂತ್ರಸ್ತರಿಗೆ 5ಲಕ್ಷ ನೆರವು ನೀಡಿದ ಪುನೀತ್ ರಾಜ್ ಕುಮಾರ್

YK   ¦    Aug 16, 2019 11:33:40 AM (IST)
ನೆರೆ ಸಂತ್ರಸ್ತರಿಗೆ 5ಲಕ್ಷ ನೆರವು ನೀಡಿದ ಪುನೀತ್ ರಾಜ್ ಕುಮಾರ್

ಬೆಂಗಳೂರು:  ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನಟ ಪುನೀತ್ ರಾಜ್ ಕುಮಾರ್ ಅವರು 5ಲಕ್ಷ ನೆರವು ನೀಡಿದರು.ಪುನೀರ್ ರಾಜ್ ಕುಮಾರ್ ಅವರು ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು.

ಪುನೀತ್ ರಾಜ್ ಕುಮಾರ್ ಫೇಸ್ ಬುಕ್ ಲೈವ್ ನಲ್ಲೂ ಸಂತ್ರಸ್ತರ ನೆರವಿಗೆ ಮನವಿ ಮಾಡಿದ್ದೆ. ಸಾಕಷ್ಟು ಜನರು ಆರ್ಥಿಕ ನೆರವು ನೀಡಿದ್ದು, ಪರಿಹಾರ ಕಿಆರ್ಯ ಕೈಗೊಂಡಿದ್ದರು.ನಾನೂ ಮುಖ್ಯಮಂತ್ರಿ ಭೇಟಿಯಾದ ಹಣ ತಲುಪಿಸಿದ್ದೇನೆ’ ಎಂದು ತಿಳಿಸಿದರು.