ಹಿಂದಿಯ ಬಿಗ್ ಬಾಸ್ -14 ನೇ ಆವೃತ್ತಿಯ ವಿಜೇತೆಯಾಗಿರುವ ಟಿವಿ ನಟಿ ರುಬಿನಾ ದಿಲೈಕ್

ಹಿಂದಿಯ ಬಿಗ್ ಬಾಸ್ -14 ನೇ ಆವೃತ್ತಿಯ ವಿಜೇತೆಯಾಗಿರುವ ಟಿವಿ ನಟಿ ರುಬಿನಾ ದಿಲೈಕ್

MS   ¦    Feb 22, 2021 01:58:22 PM (IST)
ಹಿಂದಿಯ ಬಿಗ್ ಬಾಸ್ -14 ನೇ ಆವೃತ್ತಿಯ ವಿಜೇತೆಯಾಗಿರುವ ಟಿವಿ ನಟಿ ರುಬಿನಾ ದಿಲೈಕ್

ಮುಂಬೈ : ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ -14 ನೇ ಆವೃತ್ತಿ ಮುಕ್ತಾಯಗೊಂಡಿದ್ದು, ಟಿವಿ ನಟಿ ರುಬಿನಾ ದಿಲೈಕ್ ವಿಜೇತೆಯಾಗಿದ್ದಾರೆ.

ಸಲ್ಮಾನ್ ಖಾನ್ ರುಬಿನಾಗೆ 36 ಲಕ್ಷ ರೂ . ವಿನ್ನಿಂಗ್‌ ಹಣ ನೀಡಿದ್ದು, ಮೊದಲ ರನ್ನರ್ ಅಪ್ ಆಗಿ ಗಾಯಕ ರಾಹುಲ್ ವೈದ್ಯ ಹೊರಹೊಮ್ಮಿದ್ದಾರೆ.

ಇನ್ನೊಂದೆಡೆ ಇದೇ ಫೆಬ್ರವರಿ 28ರಿಂದ ಕನ್ನಡದಲ್ಲಿಯೂ ಪ್ರಾರಂಭಗೊಳ್ಳಲಿ ಇರುವ ಬಿಗ್ ಬಾಸ್ ರಿಯಾಲಿಟಿ ಶೋ ಈಗಾಗಲೇ ಹಲವಾರು ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿದ್ದು, ಕಿಚ್ಚ ಸುದೀಪ್ ನಿರ್ವಹಣೆಯಲ್ಲಿ ಮೂಡಿಬರಲಿದೆ.