ದರ್ಶನ್ ಅಭಿನಯದ ‘ಒಡೆಯ’ ಚಿತ್ರದ ಕ್ಲಾಸಿಕ್ ಪೋಸ್ಟರ್ ಜೌಟ್

ದರ್ಶನ್ ಅಭಿನಯದ ‘ಒಡೆಯ’ ಚಿತ್ರದ ಕ್ಲಾಸಿಕ್ ಪೋಸ್ಟರ್ ಜೌಟ್

YK   ¦    Oct 06, 2019 04:58:24 PM (IST)
ದರ್ಶನ್ ಅಭಿನಯದ ‘ಒಡೆಯ’ ಚಿತ್ರದ ಕ್ಲಾಸಿಕ್ ಪೋಸ್ಟರ್ ಜೌಟ್

ಸಂದೇಶ್ ಪ್ರೊಡಕ್ಷನ್ ನಲ್ಲಿ ಮೂಡಿಬರುತ್ತಿರುವ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದ ಕ್ಲಾಸಿಕ್ ಲುಕ್ ನ ಫೋಸ್ಟರ್ ಒಂದನ್ನು ಭಾನುವಾರ ಚಿತ್ರರಂಗ ಬಿಡುಗಡೆ ಮಾಡಲಾಗಿದೆ.

ಪೋಸ್ಟರ್ ನಲ್ಲಿ ದರ್ಶನ್ ಮಗುವನ್ನು ಎತ್ತಿ ನಗು ಬೀರಿದ್ದಾರೆ.

ಈ ಸಿನಿಮಾವನ್ನು ಎಂ.ಡಿ.ಶ್ರೀಧರ್ ಅವರು ನಿರ್ದೇಶನ ಮಾಡಿದ್ದಾರೆ. ಇಂದು ಬಿಡುಗಡೆ ಮಾಡಿದ ಫೋಸ್ಟರ್ ಗೆ ಟ್ವಿಟರ್ ನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ.ಇದೀಗ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ಧತೆಗೊಂಡಿದೆ.