ನಟಿ ಆಲಿಯಾ ಭಟ್ ಗೆ 'ಐಫಾ' ಪ್ರಶಸ್ತಿ

ನಟಿ ಆಲಿಯಾ ಭಟ್ ಗೆ 'ಐಫಾ' ಪ್ರಶಸ್ತಿ

YK   ¦    Sep 19, 2019 05:52:42 PM (IST)
ನಟಿ ಆಲಿಯಾ ಭಟ್ ಗೆ 'ಐಫಾ' ಪ್ರಶಸ್ತಿ

ನವದೆಹಲಿ: ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ನೀಡುವ 20ನೇ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಲಿಯಾ ಭಟ್ ಪಡೆದುಕೊಂಡಿದ್ದಾರೆ.

ಮುಂಬೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಐಫಾ ಪ್ರಶಸ್ತಿಯನ್ನು ಆಲಿಯಾ ಭಟ್ ಗೆ ನೀಡಿ ಗೌರವಿಸಲಾಯಿತು.

ನಟ ವಿಕ್ಕಿ ಕೌಶಲ್ ಹಾಗೂ ಆಲಿಯಾ ಭಟ್ ಅಭಿನಯದ ಝಿ ಸಿನಿಮಾಕ್ಕೆ ಅತ್ಯುತ್ತಮ ಚಿತ್ರ ಪಶ್ರಸ್ತಿ ಪಡೆದುಕೊಂಡಿದೆ.