ಜಿಎಸ್ ಟಿಯಿಂಧ ಚಿತ್ರರಂಗಕ್ಕೆ ತೊಂದರೆ: ಕಮಲ್ ಹಾಸನ್

ಜಿಎಸ್ ಟಿಯಿಂಧ ಚಿತ್ರರಂಗಕ್ಕೆ ತೊಂದರೆ: ಕಮಲ್ ಹಾಸನ್

YK   ¦    Jan 12, 2020 09:45:21 AM (IST)
ಜಿಎಸ್ ಟಿಯಿಂಧ ಚಿತ್ರರಂಗಕ್ಕೆ ತೊಂದರೆ: ಕಮಲ್ ಹಾಸನ್

ತಮಿಳುನಾಡು: ಜಿಎಸ್ ಟಿಯಿಂದಾಗಿ ಚಿತ್ರರಂಗ ತೊಂದರೆಗೆ ಒಳಪಟ್ಟಿದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಅವರು ಅಬಿಪ್ರಾಯ ವ್ಯಕ್ತಪಡಿಸಿದರು.

ಯೆಸ್ಕೋನ್ ೨೦೨೦ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಎಸ್ ಟಿ ಕುರಿತು ಚಿತ್ರರಂಗ ಸರ್ಕಾರ ಜತೆ ಮಾತನಾಡಬೇಕು.

ಜಿಎಸ್ ಟಿ ವಿರುದ್ಧ ನನ್ನ ಹೋರಾಟವಿದೆ. ನಾನು ಸಿನಿಮಾ ರಂಗದ ಜತೆ ಈ ಸಂಬಂಧ ಮಾತುಕತೆ ನಡೆಸಿದ್ದೇನೆ ಎಂದರು. ಹಾಸನ್ ಅವರು ಬಿಜೆಪಿ ನೇತೃತ್ವದಲ್ಲಿ ಕಾರ್ಯರೂಪಕ್ಕೆ ಬಂಧ ಪೌರತ್ವ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದರು.