ಬಂಗಾಳಿ ನಟಿ ಕೋಯಲ್ ಮಲಿಕ್ ಗೆ ಕೊರೋನಾ

ಬಂಗಾಳಿ ನಟಿ ಕೋಯಲ್ ಮಲಿಕ್ ಗೆ ಕೊರೋನಾ

HSA   ¦    Jul 11, 2020 01:12:07 PM (IST)
ಬಂಗಾಳಿ ನಟಿ ಕೋಯಲ್ ಮಲಿಕ್ ಗೆ ಕೊರೋನಾ

ಕೊಲ್ಕತ್ತಾ: ಕೊರೋನಾ ಸೋಂಕು ಈಗ ಬಂಗಾಳ ಚಿತ್ರರಂಗಕ್ಕೂ ವಕ್ಕರಿಸಿದ್ದು, ನಟಿ ಕೋಯಲ್ ಮಲಿಕ್ ಮತ್ತು ಅವರ ಕುಟುಂಬದವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೋಯಲ್ ಮಲಿಕ್ ಪತಿ ಚಿತ್ರ ನಿರ್ಮಾಪಕ ನಿಶ್ಪಾಲ್ ಸಿಂಗ್ ರಾಣೆ ಮತ್ತು ತಂದೆ ರಂಜಿತ್ ಮಲಿಕ್ ಅವರು ಈಗ ಕ್ವಾರಂಟೈನ್ ಗೆ ಒಳಗಾಗಿರುವರು.

ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ಒಂದೇ ದಿನ ಅತೀ ಹೆಚ್ಚು 1198 ಪ್ರಕರಣಗಳು ದಾಖಲಾಗಿದೆ.