ಟಾಮ್ ಆಂಡ್ ಜೆರ್ರಿ ನಿರ್ದೇಶಕ ಜೀನ್ ಡೀಚ್ ವಿಧಿವಶ

ಟಾಮ್ ಆಂಡ್ ಜೆರ್ರಿ ನಿರ್ದೇಶಕ ಜೀನ್ ಡೀಚ್ ವಿಧಿವಶ

YK   ¦    Apr 21, 2020 12:26:06 PM (IST)
ಟಾಮ್ ಆಂಡ್ ಜೆರ್ರಿ ನಿರ್ದೇಶಕ ಜೀನ್ ಡೀಚ್ ವಿಧಿವಶ

ನವದೆಹಲಿ: ವಿಶ್ವಪ್ರಸಿದ್ಧ ಟಾಮ್ ಆಂಡ್ ಜೆರ್ರಿ ಮತ್ತು ಪಾಪಾಯ್ ಕಾರ್ಟೂನ್ ಗಳ ನಿರ್ದೇಶಕ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಜೀನ್ ಡೀಚ್(೯೫) ಇಂದು ನಿಧನರಾಗಿದ್ದಾರೆ

ಡೀಚ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಕೊರೊನಾ ವೈರಸ್ ಕುರಿತು ಪೋಸ್ಟ್ ವೊಂದನ್ನು.

ಆದರೆ ಡೀಚ್ ಸಾವು ಅದರಿಂದ ಸಮಭವಿಸಿಲ್ಲ ಎಂದು ಅವರ ಕುಟುಂಬ ಹಾಗೂ ಆಪ್ತ ವಲಯ ಸೃಷ್ಟಿಸಿದೆ. ಡೀಚ್ ಅವರಿಗೆ ಮೂವರು ಮಕ್ಕಳಿದ್ದಾರೆ.