ಶುಭಾ ಪೂಂಜ ಮದುವೆಯಾಗಲಿರುವ ಮಂಗಳೂರಿನ ಉದ್ಯಮಿ ಯಾರು ಗೊತ್ತೇ?

ಶುಭಾ ಪೂಂಜ ಮದುವೆಯಾಗಲಿರುವ ಮಂಗಳೂರಿನ ಉದ್ಯಮಿ ಯಾರು ಗೊತ್ತೇ?

HSA   ¦    Jun 24, 2020 10:38:04 AM (IST)
ಶುಭಾ ಪೂಂಜ ಮದುವೆಯಾಗಲಿರುವ ಮಂಗಳೂರಿನ ಉದ್ಯಮಿ ಯಾರು ಗೊತ್ತೇ?

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜ ತಾನು ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿರುವುದಾಗಿ ಹೇಳಿದ್ದಾರೆ.

ಮಂಗಳೂರು ಮೂಲಕ ಸುಮಂತ್ ಮಲಬಲ ಎಂಬವರನ್ನು ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಅವರು ಜಯ ಕರ್ನಾಟಕ ಸಂಘಟನೆಯ ಹಿರಿಯ ನಾಯಕ.

ತುಳು ಸಿನಿಮಾ ಸಹಿತ ದಕ್ಷಿಣ ಭಾರತದ ಹೆಚ್ಚಿನ ಸಿನಿಮಾಗಳಲ್ಲಿ ಶುಭಾ ಪೂಂಜಾ ನಟಿಸಿದ್ದಾರೆ. ಕಳೆದ ಒಂದು ವರ್ಷದಿಂದ ಸುಮಂತ್ ನ್ನು ಪ್ರೀತಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಕೊವಿಡ್-19 ಸಾಮಾನ್ಯವಾದ ಬಳಿಕ ನಾವಿಬ್ಬರು ವಿವಾಹವಾಗುವುದಾಗಿ ಅವರು ಮಾಹಿತಿ ನೀಡಿದ್ದಾರೆ.