'ಕರ್ನಾಟಕ ಮಿನುಗುತಾರೆ' ಸೌಂದರ್ಯ ಸ್ಪರ್ಧೆಯ ಆಡಿಷನ್ ನಾಳೆ  

'ಕರ್ನಾಟಕ ಮಿನುಗುತಾರೆ' ಸೌಂದರ್ಯ ಸ್ಪರ್ಧೆಯ ಆಡಿಷನ್ ನಾಳೆ  

Oct 04, 2019 05:52:44 PM (IST)
'ಕರ್ನಾಟಕ ಮಿನುಗುತಾರೆ' ಸೌಂದರ್ಯ ಸ್ಪರ್ಧೆಯ ಆಡಿಷನ್ ನಾಳೆ  

ಉಡುಪಿ: ವನ್ ಸ್ಟೆಪ್ ಕ್ಲೋಸರ್ ಹಾಗು ಆರ್ಯನ್ ರೆಸಾರ್ಟ್ಸ್ ಕೆಮ್ಮಣ್ಣು ಅರ್ಪಿಸುವ ಕರ್ನಾಟಕ ಮಿನುಗುತಾರೆ ಸೌಂದರ್ಯ ಸ್ಪರ್ಧೆ ಅಂಗವಾಗಿ ಅ.5 ರಂದು ಮಣಿಪಾಲದಲ್ಲಿ ಮಿನುಗುತಾರೆ ಶಾಲಾ- ಕಾಲೇಜು ಬ್ಯೂಟಿ ಸ್ಪರ್ಧೆ ಇದರ ಆಡಿಷನ್ಸ್ ನಡೆಯಲಿದ್ದು 13 ರಿಂದ 30  ವರ್ಷದೊಳಗಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ( ಹುಡುಗರು ಹಾಗು ಹುಡುಗಿಯರು)  ಭಾಗವಹಿಸಬಹುದು .

ಆಡಿಷನ್ಸ್ ಸುತ್ತಿಗೆ ಸ್ಪರ್ಧಾಳುಗಳಿಗೆ ಒಂದು ಸುತ್ತು ಟ್ರಡಿಷನಲ್ ರೌಂಡ್ ಇದ್ದು ಸೆಕೆಂಡ್ ರೌಂಡ್ ಟ್ಯಾಲೆಂಟ್ಸ್ ಶೋ ಇರುತ್ತದೆ. ಟ್ಯಾಲೆಂಟ್ ರೌಂಡ್ ನಲ್ಲಿ ಸ್ಪರ್ಧಾಳುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು 3 ನಿಮಿಷದ ಅವಕಾಶ ಇರುತ್ತದೆ .

ಮೊದಲನೇ ಸುತ್ತಿನಲ್ಲಿ ಸ್ಪರ್ಧಾಳು ತೀರ್ಪುಗಾರರ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ .  ಈ ಸ್ಪರ್ಧೆಯಲ್ಲಿ ಗೆದ್ದ 6 ವಿಜೇತರನ್ನು ನವೆಂಬರ್ 28 /29 ರಂದು ನಡೆಯುವ ಪ್ರೈಡ್ ಆಫ್ ಕರ್ನಾಟಕ ೨೦೧೯ ಗ್ರಾಂಡ್ ಫಿನಾಲೆಯ ವೇದಿಕೆಯಲ್ಲಿ  ಭಾಗವಹಿಸುವ ಅವಕಾಶ ಇರುತ್ತದೆ. ತೀರ್ಪುಗಾರರ ನಿರ್ಣಯ ಅಂತಿಮ ಇರುವುದು .  

 ಈ ಸಂದರ್ಭದಲ್ಲಿ ಸೂಪರ್ ಮಾಮ್ ಆಫ್ ಕರ್ನಾಟಕ 2019 - ರಾಜ್ಯ ಮಟ್ಟದ ಮಹಿಳೆಯರಿಗಾಗಿ ( ಮಕ್ಕಳು ಇದ್ದವರು ) ಭಾಗವಹಿಸಲು ಆಡಿಷನ್ಸ್ ಇರುತ್ತದೆ . ಈ ಸ್ಪರ್ಧೆ ಕೇವಲ ರಾಂಪ್ ಗೆ ಸೀಮಿತವಾಗಿರದೆ ಲೈವ್ ಟಾಸ್ಕ್ಸ್ ಹಾಗು ಮನೆಯ ಕಾರ್ಯಗಳ ಟಾಸ್ಕ್ಸ್ ಇದರ  ಆಧಾರದ ಮೇಲೆ ಸ್ಪರ್ಧೆ ನಡೆಯಲಿದೆ. ರೋಮಾಂಚಕವಾದ ಈ ಸ್ಪರ್ಧೆ ಕರ್ನಾಟಕದಲ್ಲೇ ಮೊತ್ತ ಮೊದಲ ಬಾರಿಗೆ ನಡೆಯುತ್ತಿರುವುದು ವಿಶೇಷ.

ಹೆಚ್ಚಿನ ವಿವರಗಳಿಗೆ ಆಸಕ್ತರು 8296094024 ಸಂಪರ್ಕಿಸಬಹುದು .  

ಆಸಕ್ತರು www.prideofkarnataka.com ಇಲ್ಲಿ ವಿವರಗಳನ್ನು ಪಡೆಯಬಹುದು. ಪ್ರೈಡ್

More Images