ಶ್ರೀರಾಮನಿಗಾಗಿ ಹೊಸ ಹಾಡನ್ನು ಬಿಡುಗಡೆಗೊಳಿಸಲಿರುವ ಗಾಯಕ ಕೈಲಾಸ್ ಖೇರ್

ಶ್ರೀರಾಮನಿಗಾಗಿ ಹೊಸ ಹಾಡನ್ನು ಬಿಡುಗಡೆಗೊಳಿಸಲಿರುವ ಗಾಯಕ ಕೈಲಾಸ್ ಖೇರ್

HSA   ¦    Aug 05, 2020 10:03:20 AM (IST)
ಶ್ರೀರಾಮನಿಗಾಗಿ ಹೊಸ ಹಾಡನ್ನು ಬಿಡುಗಡೆಗೊಳಿಸಲಿರುವ ಗಾಯಕ ಕೈಲಾಸ್ ಖೇರ್

ನವದೆಹಲಿ: ಗಾಯಕ ಕೈಲಾಸ್ ಖೇರ್ ಅವರು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ವೇಳೆ ಅಯೋಧ್ಯೆಯಲ್ಲಿ ರಾಮನ ಹೊಸ ಹಾಡೊಂದನ್ನು ಬಿಡುಗಡೆ ಮಾಡಲಿರುವರು.

`ರಾಮ್ ಹಿ ಪಾರ್ ಲಗಾವೆಂಗೆ’ ಎನ್ನುವ ಹಾಡನ್ನು ಕೈಲಾಸ್ ಖೇರ್ ಅವರು ಬಿಡುಗಡೆ ಮಾಡಲಿರುವರು.

ರಾಮಮಂದಿರದ ಶಿಲಾನ್ಯಾಸ್ ಕಾರ್ಯಕ್ರಮದ ವೇಳೆ ಈ ಹಾಡನ್ನು ಬಿಡುಗಡೆಗೊಳಿಸಿ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳಲು ಕೈಲಾಸ್ ಖೇರ್ ಅವರು ಬಯಸಿರುವರು.