ಕೋವಿಡ್ ಸೋಂಕಿಗೆ ಬಲಿಯಾದ ಬಾಲಿವುಡ್ ನಟ ಬಿಕ್ರಮ್ ಜೀತ್

ಕೋವಿಡ್ ಸೋಂಕಿಗೆ ಬಲಿಯಾದ ಬಾಲಿವುಡ್ ನಟ ಬಿಕ್ರಮ್ ಜೀತ್

Ms   ¦    May 01, 2021 04:16:18 PM (IST)
ಕೋವಿಡ್ ಸೋಂಕಿಗೆ ಬಲಿಯಾದ ಬಾಲಿವುಡ್ ನಟ ಬಿಕ್ರಮ್ ಜೀತ್

ಮುಂಬೈ : 52 ವರ್ಷದ ಬಾಲಿವುಡ್ ನಟ ಬಿಕ್ರಮ್ ಜೀತ್ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

 

 2003 ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತಗೊಂಡ ನಂತರ ಅವರು ಬಾಲಿವುಡ್ ಪ್ರವೇಶಿಸಿದ್ದು, ಪೇಜ್ 5 , ` ಅರಕ್ಷಣ್ ' , ' ಪ್ರೇಮ್ ರತನ್ ಧನ್ ಪಯೋ ' , ' ಜಬ್ ತಕ್ ಹೈ ಜಾನ್ ' ಹಾಗೂ 2 ಸ್ಟೇಟ್ಸ್ ' ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಕೊನೆಯ ಚಿತ್ರ ರಾಣಾ ದಗ್ಗುಬಾಟಿ ಹಾಗೂ ತಾಪ್ಪಿ ನಟಿಸಿದ ' ದಿ ಘಾಜಿ ಅಟ್ಯಾಕ್ ಆಗಿದೆ .

 

 ಬಿಕ್ರಮ್ ಜೀತ್‌ಸಿಂಗ್ ಅವರ ನಿಧನಕ್ಕೆ ಬಾಲಿವುಡ್ ತಾರೆಗಳು ಸಂತಾಪ ಸೂಚಿಸಿದ್ದಾರೆ.