ಹೆಣ್ಣು ಮಗುವಿಗೆ ತಂದೆಯಾದ ಹಾಸ್ಯ ನಟ ಕಪಿಲ್ ಶರ್ಮಾ

ಹೆಣ್ಣು ಮಗುವಿಗೆ ತಂದೆಯಾದ ಹಾಸ್ಯ ನಟ ಕಪಿಲ್ ಶರ್ಮಾ

YK   ¦    Dec 10, 2019 01:10:30 PM (IST)
ಹೆಣ್ಣು ಮಗುವಿಗೆ ತಂದೆಯಾದ ಹಾಸ್ಯ ನಟ ಕಪಿಲ್ ಶರ್ಮಾ

ಹಾಸ್ಯ ನಟ ಕಪಿಲ್ ಶರ್ಮಾ ಹಾಗೂ ಪತ್ನಿ ಗಿನ್ನಿ ಚತ್ರಾತ್ ದಂಪತಿಗೆ ಹೆಣ್ಣು ಮಗುವಾಗಿದೆ. ಈ ಖುಷಿ ವಿಚಾರವನ್ನು ಕಪಿಲ್ ಶರ್ಮಾ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಈ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದರು. ಜುಲೈ ತಿಂಗಲಿನಲ್ಲಿ ಕಪಿಲ್ ಶರ್ಮಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಹೇಳಿಕೊಂಡಿದ್ದರು.

ಬೇಬಿಮೂನ್ ಗಾಗಿ ದಂಪತಿ ಕೆನಡಾಗೆ ತೆರಳಿದ್ದರು.