News Kannada
Saturday, March 25 2023

ಬಾಲಿವುಡ್

ಮಗಳ ಸಿನಿಮಾ ನೋಡಿ ಭಾವುಕರಾದ ಸೈಫ್- ಅಮೃತಾ

Photo Credit :

ಸಾರಾ ಅಲಿಖಾನ್, ಧನುಷ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ ಅತರಂಗಿ ರೇ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಈ ಸಿನಿಮಾದಲ್ಲಿ ಸಾರಾ ಅಭಿನಯಕ್ಕೆ ತಂದೆ ಸೈಫ್ ಅಲಿ ಖಾನ್ ಹಾಗೂ ತಾಯಿ ಅಮೃತಾ ಫಿದಾ ಆಗಿದ್ದಾರೆ.

ಅಕ್ಷಯ್, ಧನುಷ್‌ರಂತ ದೊಡ್ಡ ಕಲಾವಿದರ ಜತೆ ಮಗಳು ನಟಿಸಿದ್ದಕ್ಕೆ ಸೈಫ್ ಹರ್ಷ ವ್ಯಕ್ತಪಡಿಸಿದ್ದು, ಸಾರಾ ಅಭಿನಯ ಕಂಡು ಭಾವುಕರಾಗಿದ್ದಾರೆ.

ಈ ಬಗ್ಗೆ ಸಾರಾ ಕೂಡ ಮಾತನಾಡಿದ್ದು, ಅಪ್ಪ, ಅಮ್ಮ ನನ್ನ ಸಿನಿಮಾ ನೋಡಿ ಭಾವುಕರಾಗಿದ್ದು ನನಗೆ ಹೆಮ್ಮೆ ಒಬ್ಬ ನಟಿಯಾಗಿ ಅಷ್ಟೇ ಅಲ್ಲ, ಮಗಳಾಗಿ ನಾನು ಹೆಮ್ಮೆ ಪಡುತ್ತಿದ್ದೇನೆ. ಇಡೀ ಜೀವನದಲ್ಲಿ ಈ ದಿನವನ್ನು ನಾನು ನೆನಪಿಡುತ್ತೇನೆ ಎಂದಿದ್ದಾರೆ.

See also  ಬಾಲಿವುಡ್​ ನಟ ಕೈಗೆ ಸಲ್ಮಾನ್ ಖಾನ್​ಗೆ ಹಾವು ಕಡಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು