ಕೋವಿಡ್ 83 ಚಿತ್ರಕ್ಕೆ ಭಾರೀ ಹೊಡೆತ ನೀಡಿದ್ದು, ಈವರೆಗೆ 175 ಕೋಟಿ ರೂ. ಮಾತ್ರ ಗಳಿಸಿದೆ. ಬಿಡುಗಡೆಗೊಂದ 16 ದಿನಗಳಲ್ಲಿ 83 ಸಿನಿಮಾ ಗಳಿಸಿರುವ 175 ಕೋಟಿ ರೂ. ಎಂದು ವರದಿ ತಿಳಿಸಿದೆ.
ಕಬೀರ್ ಖಾನ್ ಅವರ ನಿರ್ದೇಶನದಂತೆ ಮೂಡಿಬಂದಿರುವ ಚಿತ್ರ 83 ಬಗ್ಗೆ ಚಿತ್ರ ತಂಡಕ್ಕೆ ಭಾರೀ ನಿರೀಕ್ಷೆ ಇತ್ತು. ಆದರೆ ಕೋವಿಡ್ ನಿಂದ ಎಲ್ಲಾ ಚಿತ್ರ ಮಂದಿರಗಳಲ್ಲಿ ಕೇವಲ ಶೇ. 50ರಷ್ಟು ಮಾತ್ರ ಜನಸಂಖ್ಯೆಯೊಂದಿಗೆ ಮಾತ್ರ ಪ್ರದರ್ಶಿಸಲು ಅನುಮತಿ ನೀಡಲಾಗಿದೆ.
ಡಿ. 24ರಂದು ಬಿಡುಗಡೆಯಾದ ಚಿತ್ರ ಇತಿಹಾಸ ಸೈಷ್ಟಿ ಮಾಡುವ ನಿರೀಕ್ಷೆ ಇತ್ತು ಆದರೆ ದೊಡ್ಡ ಪ್ರಮಾಣದಲ್ಲಿ ಕಲೆಕ್ಷನ್ ಮಾಡುವುದರಲ್ಲಿ ವಿಫಲವಾಗಿದೆ.