News Kannada
Wednesday, September 27 2023
ಬಾಲಿವುಡ್

ಬಾಲಿವುಡ್‌ ನಿರ್ಮಾಪಕ ಕರಣ್‌ ಜೋಹರ್‌ಗೆ ಬೆದರಿಕೆ ಪತ್ರ!

karan johar
Photo Credit : Twitter

ಬಾಲಿವುಡ್‌ ನಿರ್ಮಾಪಕ ಕರಣ ಜೋಹರ್‌ ಅವರಿಂದ 5 ಕೋಟಿ ರೂಪಾಯಿ ಸುಲಿಗೆ ಮಾಡುವ ಯೋಜನೆಯ ಹಿಂದೆ ಪಂಜಾಬಿನ ಗಾಯಕ ಹಾಗೂ ಕಾಂಗ್ರೆಸ್‌ ಮುಖಂಡ ಸಿಧುಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿ ಸೌರಭ್‌ ಮಹಾಕಾಲ್ ಹಾಗೂ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ನ ಕೈವಾಡವಿದೆಯೆಂದು ಮೂಲಗಳು ವರದಿ ಮಾಡಿವೆ.

ಬಿಷ್ಣೋಯಿ ಗ್ಯಾಂಗ್‌ ನ ರಾಡಾರ್‌ನಲ್ಲಿ ಕರಣ್‌ ಜೋಹರ್‌ ಇರುವುದಾಗಿ ಸೌರಭ್‌ ಮಹಾಕಾಲಗ ಹೇಳಿದ್ದಾನೆ ಎನ್ನಲಾಗಿದೆ. ಆದರೆ ಇದು ಪೋಲೀಸರ ದಾರಿ ತಪ್ಪಿಸುವ ಹೇಳಿಕೆಯೂ ಆಗಿರಬಹುದು ಎನ್ನಲಾಗಿದೆ. ಈ ಹಿಂದೆ ಸಲ್ಮಾನ್ ಖಾನ್ ಗೆ ಬೆದರಿಕೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ ಎಂದೂ ಮಹಾಕಾಲ್ ಹೇಳಿದ್ದ.

ಪ್ರಸ್ತುತ ಕರಣ್‌ ಜೋಹರ್‌ ಬೆದರಿಕೆಯ ಪತ್ರಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

See also  ಸರ್ಕಾರಿ ವೈದ್ಯರಿಗಾಗಿ ಆಲ್ಕೊಹಾಲ್ ರಹಿತ ಯಕೃತ್ತಿನ ರೋಗದ ಬಗ್ಗೆ ಕಾರ್ಯಾಗಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು