News Kannada
Tuesday, September 27 2022

ಕೋಸ್ಟಲ್ ವುಡ್

ದಿವ್ಯಾ ಸುರೇಶ್ ಔಟ್: ಇನ್ನುಳಿದ ಐವರಲ್ಲಿ ಯಾರು ಬಿಗ್‌ಬಾಸ್‌ ವಿನ್ನರ್‌ - 1 min read

Photo Credit :

ಬೆಂಗಳೂರು: ಬುಧವಾರ ತಡರಾತ್ರಿ ದಿವ್ಯಾ ಸುರೇಶ್ ಬಿಗ್‌ಬಾಸ್‌ ಮನೆಯಿಂದ ಔಟ್ ಆಗುವ ಮೂಲಕ ಮಂಜು ಪಾವಗಡ, ಕೆ.ಪಿ ಅರವಿಂದ್, ವೈಷ್ಣವಿ, ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಸಂಬರಗಿ ಅವರು ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ.

ಇದೇ ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆಯಲಿದೆ. ಕಿಚ್ಚ ಸುದೀಪ್ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಕೊನೆಯ ಹಂತದ ಎಲಿಮಿನೇಶನ್ ಪ್ರಕ್ರಿಯೆ ಬುಧವಾರ ತಡರಾತ್ರಿ ನಡೆದಿದ್ದು, ಕೊನೆಯ ಹಂತದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಸುರೇಶ್ ಅವರು ಉಳಿದಿದ್ದರು.

ಸರ್ಪ್ರೈಸ್ ಎಲಿಮಿನೇಶನ್‌ನಲ್ಲಿ ದಿವ್ಯಾ ಸುರೇಶ್ ಅವರು ಮನೆಯಿಂದ ಹೊರ ನಡೆದಿದ್ದಾರೆ. ಕೋವಿಡ್ ಲಾಕ್‌ಡೌನ್‌ ಹಿನ್ನೆಲೆ ಈ ಬಾರಿ ಬಿಗ್‌ಬಾಸ್‌ ಕನ್ನಡ ಎರಡು ಹಂತದಲ್ಲಿ ನಡೆದಿದೆ.

See also  ಬಿಗ್‌ಬಾಸ್ ಕ್ಯೂಟ್ ಜೋಡಿ ದಿವ್ಯಾ– ಅರವಿಂದ್ ಮಧ್ಯೆ ಮುನಿಸು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು