News Karnataka Kannada
Tuesday, March 19 2024
ಮನರಂಜನೆ

ಜನಪ್ರಿಯ ಯೂಟ್ಯೂಬರ್‌ ಗಳ ಮೇಲೆ ಸೈಬರ್‌ ಉಗ್ರರ ಕಣ್ಣು: ಹಲವರ ಖಾತೆ ಹ್ಯಾಕ್‌

Cyber terrorists eye popular YouTubers: Many accounts hacked
Photo Credit : News Kannada

ಮುಂಬೈ: ಜನಪ್ರಿಯ ಯೂಟ್ಯೂಬರ್‌ಗಳಾದ ತನ್ಮಯ್ ಭಟ್, ಐಶ್ವರ್ಯಾ ಮೋಹನ್‌ರಾಜ್ ಮತ್ತು ‘ಬಿಗ್ ಬಾಸ್’ ಮಾಜಿ ಸ್ಪರ್ಧಿ ಅಬ್ದು ರೋಜಿಕ್ ಅವರ ಖಾತೆಗಳು ಸೈಬರ್ ದಾಳಿಗೆ ಒಳಗಾಗಿವೆ.

ತನ್ಮಯ್ ಅವರ ಜಿಮೇಲ್ ಖಾತೆಯನ್ನು ಸಹ ಹ್ಯಾಕ್ ಮಾಡಲಾಗಿದೆ. ಹಲವರ ಯೂಟ್ಯೂಬ್‌ ಅಕೌಂಟ್‌ಗಳಲ್ಲಿ ಟೆಸ್ಲಾ ಕಂಪನಿಯ ವಿವರವಿರುವ ವಿಡಿಯೋ ಹಾಕಲಾಗಿದೆ.

ಅದೇ ರೀತಿ, 70,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಐಶ್ವರ್ಯಾ ಮೋಹನ್‌ರಾಜ್ ಅವರ ಚಾನಲ್‌ ಕೂಡ ಸೈಬರ್‌ ದಾಳಿಗೆ ಒಳಗಾಗಿದ್ದು, ಅವರ ವಿಡಿಯೋಗಳ ಬದಲಿಗೆ ಟೆಸ್ಲಾ ಈವೆಂಟ್‌ನ್ನು 2 ಲೈವ್ ಸ್ಟ್ರೀಮ್‌ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು