News Karnataka Kannada
Thursday, April 25 2024
Cricket
ಮನರಂಜನೆ

ಹೈದರಾಬಾದ್: ಮೆಗಾಸ್ಟಾರ್‌ ಗಮನಸೆಳೆದ ಬಾಲಪ್ರತಿಭೆ ಅಯ್ಯನ್ ಪ್ರಂತಿ

Hyderabad: Megastar highlights child talent Ayyan Pranthi
Photo Credit :

ಹೈದರಾಬಾದ್: ತೆಲುಗು ಇಂಡಿಯನ್ ಐಡಲ್ 2 ರ ಸ್ಪರ್ಧಿ 14 ವರ್ಷದ ಅಯ್ಯನ್ ಪ್ರಂತಿ ಅವರ ಭಾವಪೂರ್ಣ ಗಾಯನಕ್ಕೆ ಮೆಗಾಸ್ಟಾರ್ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೂಲತಃ ವಿಶಾಖಪಟ್ಟಣದ ಪುಟ್ಟ ಗಾಯಕಿ ಅಯ್ಯನ್ ಪ್ರಂತಿ ಅವರಿಗೆ ಚಿರಂಜೀವಿ ಅವರ ಮನೆಯಲ್ಲಿ ಹಾಡುವ ಅವಕಾಶ ದೊರೆತಿದೆ.
ಚಿರಂಜೀವಿ ಮತ್ತು ಸುರೇಖಾ ಅವರ ಮುಂದೆ ಅವರು ಅನ್ನಮಾಚಾರ್ಯ ಕೀರ್ತನೆಯನ್ನು ಹಾಡಿದರು. ಈ ಪದ್ಯವು ದಂಪತಿಗಳನ್ನು ಮಂತ್ರಮುಗ್ಧರನ್ನಾಗಿಸಿತು. ಅಲ್ಲದೆ ತೆಲುಗು ಇಂಡಿಯನ್ ಐಡಲ್ ಸೀಸನ್ 2 ನಲ್ಲಿ ಯಶಸ್ಸು ಪಡೆಯಲಿ ಎಂದು ಹರಿಸಿದರು.
ಈ ಅದ್ಭುತ ಅನುಭವದಿಂದ ಸಂತಸಗೊಂಡಿರುವ ಪ್ರಂತಿ, “ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಮುಂದೆ ಹಾಡುವ ಅವಕಾಶ ದೊರೆತಿರುವುದಕ್ಕೆ ಕೃತಜ್ಞನಾಗಿದ್ದೇನೆ. ಇದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದ್ದಾರೆ. ತೆಲುಗು ಇಂಡಿಯನ್ ಐಡಲ್ ಸೀಸನ್ 2 ಎಳೆಯ ಯಶಸ್ಸು ದೊರೆಯಲಿ ಎಂದು ಚಿರಂಜೀವಿ ಹರಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು