News Kannada
Saturday, August 13 2022
ಮಲಯಾಳಂ

ಕೇರಳ: ಮಲಯಾಳಂ ಖ್ಯಾತ ನಟ ಶರತ್ ಚಂದ್ರನ್ ಶವವಾಗಿ ಪತ್ತೆ

30-Jul-2022 ಮಲಯಾಳಂ

ಮಲಯಾಳಂ ಖ್ಯಾತ ನಟ ಶರತ್ ಚಂದ್ರ ಶವವಾಗಿ ಪತ್ತೆಯಾಗಿದ್ದಾರೆ. ಜುಲೈ 29 ಶುಕ್ರವಾರ ಶರತ್ ಶವ ಪತ್ತೆಯಾಗಿದೆ. ಸ್ಟಾರ್ ಆಗಿ ಮರೆಯಬೇಕಿದ್ದ ನಟ ಶರತ್ ಚಂದ್ರ ನಿಗೂಢ ಸಾವು ಮಾಲಿವುಡ್ ಅನ್ನು ಬೆಚ್ಚಿಬೀಳಿಸಿದೆ. 37 ವರ್ಷದ ನಟನ ಸಾವಿಗೆ ನಿಖರ ಕಾರಣವಿನ್ನೂ...

Know More

ತಿರುವನಂತಪುರ: ಬಾಲಕಿಯರ ಮುಂದೆ ಅಶ್ಲೀಲವಾಗಿ ವರ್ತಿಸಿದ್ದ ಮಲಯಾಳಂ ನಟ ಶ್ರೀಜಿತ್ ರವಿ ಬಂಧನ

07-Jul-2022 ಮಲಯಾಳಂ

ಮಲಯಾಳಂ ನಟ ಶ್ರೀಜಿತ್ ರವಿ ಸಾರ್ವಜನಿಕವಾಗಿ ಬಾಲಕಿಯರ ಮುಂದೆ ಗುಪ್ತಾಂಗ ಪ್ರದರ್ಶನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಆರೋಪದ ಮೇಲೆ ಅವರನ್ನು ಪೊಲೀಸರು...

Know More

ನವದೆಹಲಿ| ಅತ್ಯಾಚಾರ ಪ್ರಕರಣ: ನಟ ವಿಜಯ್ ಬಾಬು ನಿರೀಕ್ಷಣಾ ಜಾಮೀನಿಗೆ ಮಧ್ಯಪ್ರವೇಶಿಸಲು ಕೋರ್ಟ್ ನಕಾರ

06-Jul-2022 ಮನರಂಜನೆ

ನಟಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಲಯಾಳಂ ಚಲನಚಿತ್ರ ನಿರ್ಮಾಪಕ-ನಟ ವಿಜಯ್ ಬಾಬು ಅವರಿಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನಿಗೆ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಬುಧವಾರ...

Know More

ʼವಿಕ್ರಮʼ ಚಿತ್ರದಲ್ಲಿ ‌ಕಾಣಿಸಿಕೊಳ್ಳಲಿದ್ದಾರೆ ಕಾಲಿವುಡ್‌ ಸೂಪರ್‌ ಸ್ಟಾರ್‌ ಸೂರ್ಯ!

01-Jun-2022 ಮಲಯಾಳಂ

ಲೋಕೇಶ್ ಕನಕರಾಜ್‌ ನಿರ್ದೇಶನದ ಪ್ಯಾನ್‌ ಇಂಡಿಯಾಚಿತ್ರ ‌ ʼವಿಕ್ರಮ್ʼ ‌ತನ್ನ ಭರ್ಜರಿ ತಾರಂಗಣದ ಕಾರಣದಿಂದ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ...

Know More

ವೇದಿಕೆ ಮೇಲೆ ಹಾಡುತ್ತಿರುವಾಗ ಕುಸಿದು ಬಿದ್ದು ಪ್ರಾಣಬಿಟ್ಟ ಮಳೆಯಾಳಂ ಗಾಯಕ ಎಡವ ಬಶೀರ್

30-May-2022 ಮಲಯಾಳಂ

ಪ್ರಸಿದ್ಧ ಗಾಯಕ ಎಡವ ಬಶೀರ್ ವೇದಿಕೆ ಮೇಲೆ ಸಂಗೀತ ಕಚೇರಿ ನೀಡುವಾಗಲೇ ಕುಸಿದು ಬಿದ್ದು...

Know More

ಇಂದು ನಟ ವಿಜಯ್‌ಬಾಬು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

27-May-2022 ಮಲಯಾಳಂ

ಯುವತಿ ಮೇಳೆ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ಆರೋಪದಲ್ಲಿ ನಟ, ನಿರ್ಮಾಪಕ ವಿಜಯ್‌ ಬಾಬು ಮೇಲೆ ಪ್ರಕರಣ ದಾಖಲಾಗಿದೆ. ನಟ ಸಲ್ಲಿಕೆ ಮಾಡಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ಕೇರಳ ಹೈಕೋರ್ಟ್‌ನಲ್ಲಿ...

Know More

ಸ್ಟಾರ್ ನಟ ಮೋಹನ್ ಲಾಲ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

21-May-2022 ಮಲಯಾಳಂ

ಮಲಯಾಳಂ ಚಿತ್ರರಂಗದ ಎವರ್ ಗ್ರೀನ್ ಹೀರೋ ಮೋಹನ್ ಲಾಲ್ ತಮ್ಮ ನಾಲ್ಕು ದಶಕಗಳ ಸಿನಿಮಾರಂಗದ ವೃತ್ತಿ ಜೀವನದಲ್ಲಿ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು, ಇಂದು (ಮೇ 21) 62 ವರ್ಷದ ಹುಟ್ಟುಹಬ್ಬದ...

Know More

ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ನಟ ದಿಲೀಪ್ ಸ್ನೇಹಿತ ಬಂಧನ

17-May-2022 ಮಲಯಾಳಂ

ನಟಿಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದಿಲೀಪ್ ಅವರ ಸ್ನೇಹಿತ ಹಾಗೂ ಹೋಟೆಲ್ ಮಾಲೀಕ ಶರತ್ ಜಿ ನಾಯರ್ ಅವರನ್ನು ಕೇರಳ ಪೊಲೀಸರು ಸೋಮವಾರ...

Know More

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮೋಹನ್ ಲಾಲ್ ಗೆ ಸಮನ್ಸ್ ಜಾರಿ

15-May-2022 ಮಲಯಾಳಂ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ಮೋಹನ್ ಲಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ...

Know More

ಸಾಯಿ ಪಲ್ಲವಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

09-May-2022 ತಮಿಳು

ದಕ್ಷಿಣ ಭಾರತ ಸಿನಿರಂಗದಲ್ಲಿ ʼಮಲರ್‌ʼ ಎಂದೇ ಖ್ಯಾತಿ ಗಳಿಸಿರುವ ಸಾಯಿ ಪಲ್ಲವಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿರುವ ಸಾಯಿ ಪಲ್ಲವಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಭರಪೂರ...

Know More

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಕಾರ್ಯಕಾರಿ ಸಮಿತಿಯಿಂದ ಕೆಳಗಿಳಿದ ವಿಜಯ್ ಬಾಬು

02-May-2022 ಮಲಯಾಳಂ

ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ನಟ-ನಿರ್ಮಾಪಕ ವಿಜಯ್ ಬಾಬು ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಕಾರ್ಯಕಾರಿ ಸಮಿತಿಯಿಂದ...

Know More

ವಿಜಯ್‌ ಬಾಬು ಮೇಲೆ ಇನ್ನೊಂದು ಕೇಸ್‌ ಹಾಕಿದ ಕೇರಳ ಪೋಲೀಸ್‌

28-Apr-2022 ಮಲಯಾಳಂ

ಮಲಯಾಳಂನ ನಟ ಮತ್ತು ನಿರ್ಮಾಪಕ ʼವಿಜಯ್‌ ಬಾಬುʼ ಮೇಲೆ ಕೇರಳ ಪೋಲೀಸರು ಮತ್ತೊಂದು ಕೇಸ್‌ ಹಾಕಿದ್ದು ಎರಡೆರಡು ಕೇಸ್‌ ಬಿದ್ದು ನಟ ಸಂಕಷ್ಟಕ್ಕೆ...

Know More

ಹತ್ಯೆ ಸಂಚು ಪ್ರಕರಣ: ನಟ ದಿಲೀಪ್ ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್

19-Apr-2022 ಮಲಯಾಳಂ

ತನ್ನ ಮೇಲೆ ದಾಖಲಿಸಿರುವ ಕೊಲೆ ಸಂಚು ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ನಟ ದಿಲೀಪ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್...

Know More

ಶಾನ್ವಿ ಶ್ರೀವಾಸ್ತವ ಅಭಿನಯದ ‘ಮಹಾವೀರ್ಯಾರ್’ ಚಿತ್ರ ಟೀಸರ್ ರಿಲೀಸ್

03-Apr-2022 ಮಲಯಾಳಂ

ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಶಾನ್ವಿ ಶ್ರೀವಾಸ್ತವ ಕಳೆದ ವರ್ಷ 'ಮಹಾವೀರ್ಯಾರ್' ಎಂಬ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ...

Know More

ಬಾಡಿಗೆ ತಾಯಿ ಮೂಲಕ ಮಗುವಿಗೆ ಜನ್ಮ ನೀಡಲಿದ್ದಾರೆ ನಟಿ ನಯನತಾರಾ

22-Mar-2022 ತಮಿಳು

ಪ್ರೀತಿಯ ವಿಚಾರದಲ್ಲಿ ನಿರಂತರ ಸೋಲುಂಡ ಬಳಿಕ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಕಳೆದ ಆರು ವರ್ಷಗಳಿಂದ ನಯನತಾರಾ ಹಾಗೂ ವಿಘ್ನೇಶ್ ಡೇಟಿಂಗ್ ಮಾಡುತ್ತಿದ್ದಾರೆ. ಈಗ ಇವರಿಬ್ಬರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ನಯನತಾರಾ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು