News Kannada
Tuesday, October 04 2022

ಮಲಯಾಳಂ

ವಿಜಯ್‌ ಬಾಬು ಮೇಲೆ ಇನ್ನೊಂದು ಕೇಸ್‌ ಹಾಕಿದ ಕೇರಳ ಪೋಲೀಸ್‌ - 1 min read

Photo Credit :

ಮಲಯಾಳಂನ ನಟ ಮತ್ತು ನಿರ್ಮಾಪಕ ʼವಿಜಯ್‌ ಬಾಬುʼ ಮೇಲೆ ಕೇರಳ ಪೋಲೀಸರು ಮತ್ತೊಂದು ಕೇಸ್‌ ಹಾಕಿದ್ದು ಎರಡೆರಡು ಕೇಸ್‌ ಬಿದ್ದು ನಟ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಗಾಗಲೇ ಲೈಂಗಿಕ ದೌರ್ಜನ್ಯದ ಆರೋಪವನ್ನು ಎದುರಿಸುತ್ತಿರುವ ವಿಜಯ್‌ ಅವರು ದೂರುದಾರರ ಗುರುತನ್ನು ಬಹಿರಂಗಪಡಿಸಿರುವುದಕ್ಕಾಗಿ ಅವರ ಮೇಲೆ ಇನ್ನೊಂದು ಕೇಸ್‌ ದಾಖಲಾಗಿದೆ.

ನಟಿಮಣಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುವ ಆರೋಪದ ಮೇಲೆ ಅವರ ಮೇಲೆ ಪೋಲಿಸರು ಕೇಸ್‌ ದಾಖಲಿಸಿದ್ದರು. ಇದರಿಂದ ಕುಪಿತಗೊಂಡ ನಟ ಇದು ಸುಳ್ಳು ಆರೋಪವಾಗಿದ್ದು ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಫೇಸ್ಬುಕ್‌ ಲೈವ್‌ ನಲ್ಲಿ ಹೇಳಿದ್ದರು.

ಆದರೆ ಈಗ ಅವರ ಮೇಲೆ ಎರಡೆರಡು ಆರೋಪಗಳು ದಾಖಲಾಗಿದ್ದು ನಟ ಸಂಕಷ್ಟಕ್ಕೆ ಸಿಲುಕಿದ್ದಾರೆ.

See also  ದೂರದರ್ಶನ ಮತ್ತು ಚಲನಚಿತ್ರ ನಟ ಯೂಸುಫ್ ಹುಸೇನ್ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು