News Karnataka Kannada
Thursday, March 28 2024
Cricket
ಮನರಂಜನೆ

ಮುಂಬಯಿ: ಗಳಿಕೆಯಲ್ಲಿ ಕಮಾಲ್‌ ಮಾಡಿದೆ ಕೇರಳ ಸ್ಟೋರಿ

Mumbai: Kerala Story has done well in earnings
Photo Credit : IANS

ಮುಂಬಯಿ: ವಿವಾದಕ್ಕೆ ಗುರಿಯಾಗಿರುವ ‘ದಿ ಕೇರಳ ಸ್ಟೋರಿʼ ಸಿನಿಮಾ  ಮೇ. 5 ರಂದು ದೇಶದೆಲ್ಲೆಡೆ ತೆರೆಕಂಡಿದೆ. ಇತ್ತೀಚೆಗೆ ತೆರೆಗೆ ಬಂದ ಹಿಂದಿ ಸಿನಿಮಾಗಳಿಗೆ ಹೋಲಿಸಿದರೆ ಫಸ್ಟ್‌ ಡೇ ಕಲೆಕ್ಷನ್‌ ವಿಚಾರದಲ್ಲಿ ಚಿತ್ರ ನಿರ್ಮಾಕರು ಖುಷಿಯಲ್ಲಿದ್ದಾರೆ. ವಿವಾದದಿಂದಲೇ ಸುದ್ದಿಯಾದ ಸುದೀಪ್ತೋ ಸೇನ್ ಸಿನಿಮಾ ಮೊದಲ ದಿನ ಎಷ್ಟು ಕಮಾಯಿ ಮಾಡಿದೆ ಎನ್ನುವ ವರದಿ ಹೊರಬಿದ್ದಿದೆ. ಚಿತ್ರ ಮೊದಲ ದಿನವೇ 7.50 ಕೋಟಿ ಗಳಿಸಿದೆ.

ಕೇರಳದ ಹಿಂದೂ ಯುವತಿ, ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ, ಆ ಬಳಿಕ ಐಸಿಸ್ ಭಯೋತ್ಪಾದಕ ಸಂಘಟನೆಗೆ ಆಕೆ ಸೇರಿ ಆಕೆ ಅನುಭವಿಸುವ ಸಂಕಷ್ಟಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು