ಆರ್ಎಕ್ಸ್ 100′ ಸಿನಿಮಾದ ಮೂಲಕ ಟಾಲಿವುಡ್ನಲ್ಲಿ ಹೀರೋ ಆಗಿ ಮಿಂಚಿದ ನಟ ಕಾರ್ತಿಕೇಯ ಗುಮ್ಮಕೊಂಡ ಅವರ ಮದುವೆಯು ಬಹುಕಾಲದ ಗೆಳತಿ ಲೋಹಿತಾ ಜೊತೆ ಭಾನುವಾರ (ನ.21) ನೆರವೇರಿದೆ.
ಹಲವು ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದರು. ಇದೀಗ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಕಾರ್ತಿಕೇಯ ಮದುವೆಗೆ ‘ಮೆಗಾ ಸ್ಟಾರ್’ ಚಿರಂಜೀವಿ ಆಗಮಿಸಿ, ನೂತನ ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ.
Megastar blessed the couple!@ActorKartikeya #Lohitha #bff #wedding #Megastar #chiranjeevi pic.twitter.com/AoId6yaPpG
— Manikanth Gelli (@gellimanikanth) November 21, 2021