News Kannada
Friday, March 31 2023

ತೆಲುಗು

ನಟಿ ಸಮಂತಾ ಮೇಲೆ 50 ಕೋಟಿ ದರೋಡೆ ಆರೋಪ

Photo Credit :

ಸಮಂತಾ ನಾಗಚೈತನ್ಯರಿಂದ ವಿಚ್ಛೇದನ ಪಡೆದ ಬಳಿಕ ಸಿನಿಮಾ ರಂಗದ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಆದರೆ ವ್ಯಕ್ತಿಯೊರ್ವ ಅವರ ವೈಯಕ್ತಿಕ ಜೀವನ ಬಗ್ಗೆ ಬಹಳ ಕೆಟ್ಟಾದಾಗಿ ಕಮೆಂಟ್​ ಮಾಡಿದ್ದು, ಅವನಿಗೆ ಸಮಂತಾ ತಮ್ಮ ಟ್ವಿಟರ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಚಿತ್ರದಲ್ಲಿ ಸಮಂತಾ ಹೆಜ್ಜೆ ಹಾಕಿದ ಸ್ಪೆಷಲ್​ ಸಾಂಗ್​ ‘ಊ ಅಂಟಾವಾ.. ಊ ಊ ಅಂಟಾವಾ’ ಹಾಡು ಸಖತ್ ಹಿಟ್​ ಆಗಿದೆ. ಯೂಟ್ಯೂಬ್​​ನಲ್ಲಿ 100 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿ ನಂ-1 ಟ್ರೆಂಡಿಂಗ್​ನಲ್ಲಿದೆ. ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತ್ತು ತನ್ನ ವೃತಿ ಜೀವನದತ್ತ ಸಮಂತಾ ಹೆಚ್ಚು ಪೋಕಸ್​ ಮಾಡುತ್ತಿದ್ದಾರೆ. ಆದರೆ ಇದನ್ನು ಸಹಿಸಿಕೊಳ್ಳಲಾಗದ ಕಮರಾಲಿ ದುಕಂದರ್ ಎಂಬ ವ್ಯಕ್ತಿಯೊಬ್ಬ ಟ್ವಿಟರ್​ನಲ್ಲಿ ಸಮಂತಾ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ್ದಾನೆ.

ಟ್ಟಿಟರ್​ನಲ್ಲಿ ಸಮಂತಾರನ್ನು ಟ್ಯಾಗ್​ ಮಾಡಿ ‘ಸಮಂತಾ ವಿಚ್ಛೇದಿತ ಪಾಳುಬಿದ್ದ ಸೆಕೆಂಡ್ ಹ್ಯಾಂಡ್ ವಸ್ತುವಾಗಿದ್ದು, ಸಂಭಾವಿತ ವ್ಯಕ್ತಿಯಿಂದ 50 ಕೋಟಿ ತೆರಿಗೆ ಮುಕ್ತ ಹಣವನ್ನು ದೋಚಿದ್ದಾರೆ!’ ಎಂದು ಕಮೆಂಟ್​ ಮಾಡಿದ್ದಾನೆ. ಈ ಕಮೆಂಟ್​ಗೆ ಪ್ರತಿಕ್ರಿಯಿಸಿದ ಸಮಂತಾ ಅವನನ್ನು ಟ್ಯಾಗ್​ ಮಾಡಿ ‘ಕಮರಾಲಿ ದುಕಂದರ್ ದೇವರು ನಿಮ್ಮ ಆತ್ಮಕ್ಕೆ ಆಶೀರ್ವದಿಸಲಿ’ ಎಂದು ಪೋಸ್ಟ್​ ಮಾಡಿದ್ದಾರೆ.

See also  ಸ್ಯಾಂಡಲ್ವುಡ್ ಆಯ್ತು ಈಗ ಟಾಲಿವುಡ್ ಸರದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು