News Kannada
Monday, October 03 2022

ತೆಲುಗು

ಅಂಗಾಂಗ ದಾನ ಮಾಡುವ ಮೂಲಕ 60ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟ ಜಗಪತಿ ಬಾಬು! - 1 min read

Photo Credit :

ಸಿನಿ ತಾರೆಯರ ನಡೆಯನ್ನು ಇಡೀ ಜಗತ್ತು ಹಿಂಬಾಲಿಸುತ್ತೆ. ಅವರ ನಡೆ, ನುಡಿಗಳನ್ನು ಜನರು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ. ಇದನ್ನೇ ಬಲವಾಗಿರಿಸಿ ಹಲವು ಸಿನಿತಾರೆಯರು ಜನರಿಗೆ ಮಾದರಿಯಾಗಿದ್ದಾರೆ.

ಅಂತಹ ಸ್ಫೂರ್ತಿದಾಯಕ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುತ್ತಾರೆ ಟಾಲಿವುಡ್ ನಟ ಜಗಪತಿ ಬಾಬು. 60ನೇ ಹುಟ್ಟುಹಬ್ಬದ ಪ್ರಯುಕ್ತ ಅವರು ತಮ್ಮ ಅಂಗಾಂಗ ದಾನ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಮ್ಮ ಜನ್ಮದಿನದಂದು ಉತ್ತಮ ಕೆಲಸ ಮಾಡಬೇಕೆಂದು ಹಾಗೂ ಹಲವರಿಗೆ ಸ್ಫೂರ್ತಿಯಾಗಬೇಕೆಂಬ ಉದ್ದೇಶದಿಂದ ಈ ನಿರ್ಧಾರ ಮಾಡಿದ್ದೇನೆ.

ನಮ್ಮ ಮರಣದ ನಂತರ ನಮ್ಮ ಹಲವು ಅಂಗಾಂಗಗಳನ್ನು ಕಸಿ ಮಾಡಿದ ಅವುಗಳಿಗೆ ಮರು ಜನ್ಮ ನೀಡುತ್ತಾರೆ. ನನ್ನೆಲ್ಲಾ ಅಭಿಮಾನಿಗಳು ಈ ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

See also  ಏಳೇ ದಿನಕ್ಕೆ 200 ಕೋಟಿ ರೂ. ಗಡಿಯತ್ತ ಸಾಗುತ್ತಿದೆ ʼಭೀಮ್ಲಾ ನಾಯಕ್‌‌ʼ ಕಲೆಕ್ಷನ್!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು