NewsKarnataka
Saturday, October 02 2021

ಅಡುಗೆ ಮನೆ

ಮಹಾರಾಷ್ಟ್ರದ ಸ್ಪೆಷಲ್ ಸೋಲ್ ಕಡಿ

ಮಹಾರಾಷ್ಟ್ರದ ಸ್ಪೆಷಲ್ ಸೋಲ್ ಕಡಿ ಗ್ಯಾಸ್ ಬಳಸದೇ ಮಾಡಿ‌ ನೋಡಿ
ಬೇಕಾಗಿರುವ ಸಾಮಗ್ರಿಗಳು-ಪುನಾರ್ಪುಳಿ ಒಣಗಿಸಿದ ಸಿಪ್ಪೆ 4-5
ತೆಂಗಿನ ಹಾಲು 2 ಕ್ಲಾಸ್
ಬೆಲ್ಲ
ಉಪ್ಪು ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು
ಕಾಯಿ ಮೆಣಸು-2
ಮಾಡುವ ವಿಧಾನ
ಮೊದಲಿಗೆ ಒಣಗಿಸಿದ ಪುನರ್ಪುಳಿ ಸಿಪ್ಪೆಯನ್ನು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಬಿಡಬೇಕು ತೆಂಗಿನಕಾಯಿ ಹಾಲನ್ನು ತಯಾರಿಸಿ ನೆನೆದು ಇಟ್ಟಂತಹ ಪುನರ್ಪುಳಿ ಸಿಪ್ಪೆಯ ರಸವನ್ನು ತೆಂಗಿನ ಹಾಲಿಗೆ ಮಿಶ್ರ ಮಾಡಬೇಕು ಅದನ್ನು ಕಲಸಿ ಬೇ ಹಣ್ಣು ಗಾತ್ರದ ಬೆಲ್ಲವನ್ನು ಹುಡಿ ಹಾಕಬೇಕು ತದನಂತರ ಕೊತ್ತಂಬರಿಸೊಪ್ಪು ಹಾಗೂ ಕಾಯಿಮೆಣಸು ಸಣ್ಣ ಹಚ್ಚಿಕೊಂಡು ತಯಾರಿಸಿದ ಸೇರಿಸಬೇಕು ಚಿಟಿಕೆ ಇಂಗನ್ನು ಹಾಕಿ
ಸೋಲ್ ಕಡಿ ಸವಿಯಲು ಸಿದ್ಧ
ಸಾಮಾನ್ಯವಾಗಿ ಪುನರ್ಪುಳಿಯ ಈ ಸೋಲು ಕಡಿಯನ್ನು ಮಹಾರಾಷ್ಟ್ ಮಹಾರಾಷ್ಟ್ರ ಹಾಗೂ ಗೋವಾ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ
ಊಟದ ಬಳಿಕ ಈ ತಳಿಯನ್ನು ಕುಡಿದರೆ ಜೀರ್ಣಶಕ್ತಿ ಹೆಚ್ಚಾಗುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

ಸ್ವಾತಿ ಎಮ್‌ ಜಿ

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!