News Kannada
Wednesday, September 28 2022

ಅಡುಗೆ ಮನೆ

ದೊಣ್ಣೆ ಮೆಣಸಿನಕಾಯಿ ಬೋಂಡಾ ಮಾಡುವ ಸರಳ ವಿಧಾನ - 1 min read

Simple way to make stick chilli bonda
Photo Credit :

ಸಂಜೆ ವೇಳೆ ಟೀ ಜೊತೆ ಸ್ನಾಕ್ಸ್ ತಿನ್ನಲು ಇಚ್ಛಿಸುವವರಿಗೆ ಈ ದೊಣ್ಣೆ ಮೆಣಸಿನಕಾಯಿಯ ಬೋಂಡಾ  ಮಾಡುವ ವಿಧಾನ ಇಲ್ಲಿದೆ ನೋಡಿ.

ದೊಣ್ಣೆ ಮೆಣಸಿನಕಾಯಿಯ ಬೋಂಡಾ ಮಾಡಲು ಬೇಕಾಗುವ ಸಾಮಾಗ್ರಿ, 6ರಿಂದ 8 ದೊಣ್ಣೆ ಮೆಣಸಿನ ಕಾಯಿ, ಎಣ್ಣೆ,  4ಆಲೂಗಡ್ಡೆ, 1 ಹಸಿರು ಮೆಣಸಿನ ಕಾಯಿ, 10 ಗ್ರಾಂ ಕೊತ್ತಂಬರಿ ಸೊಪ್ಪು, 5 ಗ್ರಾಂ ಸೋಂಪು ಕಾಳು, 10 ಗ್ರಾಂ ಕೊತ್ತಂಬರಿ ಕಾಳಿನ ಪುಡಿ, 10 ಗ್ರಾಂ ಒಣ ಮಾವಿನ ಪುಡಿ, 5 ಗ್ರಾಂ ಜೀರಿಗೆ ಪುಡಿ, 2 ಗ್ರಾಂ ಕೆಂಪು ಮೆಣಸಿನ ಪುಡಿ, 2 ಗ್ರಾಂ ಇಂಗು, ರುಚಿಗೆ ತಕ್ಕಷ್ಟು ಉಪ್ಪು, 30 ಗ್ರಾಂ ಚೀಸ್. ಒಂದು ಬೌಲ್ ಕಡಲೆ ಹಿಟ್ಟು ತೆಗೆದುಕೊಂಡು ಅದಕ್ಕೆ ಹಿಂಗನ್ನು ಹಾಕಿ ನೀರನ್ನು ಹಾಕಿ 1 ಟೇಬಲ್ ಚಮಚ ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಉಪ್ಪು ಹಾಕಿ ಕಲಸಿಕೊಂಡು ಇಟ್ಟಿರಿ.

ಮಾಡುವ ವಿಧಾನ ಮೆಣಸಿನ ಒಂದು ಭಾಗವನ್ನು ಕತ್ತರಿಸಿಕೊಂಡು ಬೀಜವನ್ನು ತೆಗೆಯಿರಿ. ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸ್ ಮಾಡಿ. ಮಿಕ್ಸ್ ಮಾಡಿದ ಮಿಶ್ರಣವನ್ನು ಅದರಲ್ಲಿ ತುಂಬಿ. ನಂತರ ಅದನ್ನು ಕಲಸಿದ ಕಡಲೆಹಿಟ್ಟಿನಲ್ಲಿ ಅದ್ದಿ ನಂತರ ಬಿಸಿ ಆದ ಎಣ್ಣೆಯಲ್ಲಿ ಕರಿದು ತಿನ್ನಿ.

Photo credit- Wikimedia

See also  ಮೈಸೂರಿನಲ್ಲಿ ಗಮನಸೆಳೆಯುತ್ತಿದೆ ಅಮೃತತುಲ್ಯ ಚಹಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು