News Kannada
Wednesday, March 22 2023

ಅಡುಗೆ ಮನೆ

ನಿಮಿಷದಲ್ಲಿ ತಯಾರಾಗುತ್ತೆ ಟೋಮ್ಯಾಟೊ ಗೊಜ್ಜು

Tomato gojju is ready in a minute
Photo Credit : Pixabay

ಊಟದ ಜೊತೆಗೆ ನೆಂಚಿಕೊಳ್ಳಲು ಕೆಲವೇ ನಿಮಿಷಗಳಲ್ಲಿ ತಯಾರಾಗುವ ಗೊಜ್ಜು ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು :

• ಟೊಮ್ಯಾಟೋ – 2 ದೊಡ್ಡದು
• ಹಸಿಮೆಣಸಿನಕಾಯಿ – 2
• ಈರುಳ್ಳಿ – 1
• ಹಸಿಶುಂಠಿ – 1 ತುಂಡು
• ಮೊಸರು – 1 ಕಪ್
• ಒಣಮೆಣಸಿನಕಾಯಿ – 1
• ಸಾಸಿವೆ – 1/2 ಚಮಚ
• ಎಣ್ಣೆ/ತುಪ್ಪ – 2 ಚಮಚ
• ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಟೊಮ್ಯಾಟೊ, ಹಸಿಮೆಣಸಿನಕಾಯಿ, ಈರುಳ್ಳಿ, ಹಸಿಶುಂಠಿ ನಾಲ್ಕನ್ನು ಸಣ್ಣದಾಗಿ ಹೆಚ್ಚಿಕ್ಕೊಳ್ಳಿ ಮತ್ತು ಉಪ್ಪು ಹಾಗೂ ಮೊಸರು ಸೇರಿಸಿ ಒಗ್ಗರಣೆ ಕೊಟ್ಟರೆ ಟೊಮ್ಯಾಟೊ ಗೊಜ್ಜು ತಯಾರಾಗುತ್ತದೆ.

See also  ಬಂಟ್ವಾಳ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

25278

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು