News Kannada
Sunday, August 14 2022
ಅಡುಗೆ ಮನೆ

ಮೈಸೂರಿನಲ್ಲಿ ಗಮನಸೆಳೆಯುತ್ತಿದೆ ಅಮೃತತುಲ್ಯ ಚಹಾ

05-May-2022 ಅಡುಗೆ ಮನೆ

ನಗರಕ್ಕೊಂದು ಸುತ್ತು ಹೊಡೆದರೆ ಒಂದೆರಡಲ್ಲ ಸಾವಿರಾರು ಟೀ ಅಂಗಡಿಗಳು ನೋಡಲು ಸಿಗುತ್ತವೆ. ಈ ಟೀ ಅಂಗಡಿಗಳ ನಡುವೆ ಹೈಟೆಕ್ ಆರೋಗ್ಯಯುತ ಟೀ ಅಂಗಡಿ ಗಮನಸೆಳೆಯುತ್ತದೆ. ಅದುವೆ ಪುಣೇರಿ ಶ್ರೀಮಾನ್ ಅಮೃತತುಲ್ಯ ಚಹಾ...

Know More

ಫಟಾ ಫಟ್ ಎಂದು ತಯಾರು ಮಾಡಿ ರುಚಿ ರುಚಿಯಾದ ಹೆಸರುಬೆಳೆ ಪಾಯಸ

03-May-2022 ಅಡುಗೆ ಮನೆ

ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಹೆಸರುಬೆಳೆ ಪಾಯಸ ಮಾಡಿ ಸವಿಯಲು ಇಲ್ಲಿದೆ ಸುಲಭ...

Know More

ಗರಿ ಗರಿಯಾದ ಉಂಡಲಕಾಳು ಮಾಡುವ ಸುಲಭ ವಿಧಾನ

24-Apr-2022 ಅಡುಗೆ ಮನೆ

 ಮಳೆಗಾಲದಲ್ಲಿ ಚಹಾದ ಜೊತೆಗೆ ಬಿಸಿ ಬಿಯಾಗಿ ಏನಾದರು ತಿನ್ನಲು ಸಿಕ್ಕರೆ ಎಷ್ಟೊಂದು ಮಜವಾಗಿರುತ್ತದೆ. ಮಳೆಗಾಲಕ್ಕೆಂದೆ ತೆಗೆದಿಟ್ಟ ಉಪ್ಪುನೀರಿನ ಹಲಸಿನಕಾಯಿ ಸೊಳೆಯಿಂದ ಗರಿ ಗರಿಯಾದ ಉಂಡಲಕಾಳನ್ನು...

Know More

ಆರೋಗ್ಯಕರ ರವೆ ರೊಟ್ಟಿ ಮಾಡುವ ಸುಲಭ ವಿಧಾನ

24-Apr-2022 ಅಡುಗೆ ಮನೆ

ಕರ್ನಾಟಕದ ವಿಶಿಷ್ಟ ಹಾಗೂ ಆರೋಗ್ಯಕರ ತಿಂಡಿಗಳಲ್ಲಿ ರೊಟ್ಟಿಗೆ ವಿಶೇಷ ಸ್ಥಾನವಿದೆ. ಆರೋಗ್ಯದ ದೃಷ್ಟಿಯಿಂದ ರೊಟಿಗಳನ್ನು ಹೆಚ್ಚಿನ ಜನ ಇಷ್ಟ ಪಡುತ್ತಾರೆ. ಈ ರೊಟಿಗಳಲ್ಲಿ ಹಲವಾರು ಬಗೆಗಳಿವೆ ಅವುಗಳಲ್ಲಿ ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಗೋಧಿ...

Know More

ಮಾವಿನಕಾಯಿ ಚಿತ್ರಾನ್ನ ಮಾಡಿ ನೋಡಿ!

21-Apr-2022 ಅಡುಗೆ ಮನೆ

ಮಾವಿನಕಾಯಿ ಚಿತ್ರಾನ್ನ ಯಾರು ಬೇಕಾದರೂ ಮಾಡಬಹುದು ಏಕೆಂದರೆ ಇದನ್ನು ಮಾಡುವುದು ಸುಲಭವಾಗಿದೆ. ಹಾಗಾದರೆ ಹೇಗೆ ಮಾಡುವುದು? ಇಲ್ಲಿದೆ...

Know More

ರುಚಿಯಾದ ಅಂಜಲ್ ಫಿಶ್ ಫ್ರೈ ಮಾಡುವ ವಿಧಾನ ಇಲ್ಲಿದೆ

10-Apr-2022 ಅಡುಗೆ ಮನೆ

ರುಚಿಯಾದ ಅಂಜಲ್ ಫಿಶ್ ಫ್ರೈ ಮಾಡುವ ವಿಧಾನ ಇಲ್ಲಿದೆ. ಸುಲಭವಾದ ರೀತಿಯಲ್ಲಿ ಇದನ್ನು...

Know More

ಉರಿ ಬೇಗೆಗೆ ದೇಹಕ್ಕೂ ತಂಪು ಈ ಮಾವಿನ ಹಣ್ಣಿನ ಜ್ಯೂಸ್!

08-Apr-2022 ಅಡುಗೆ ಮನೆ

ಈ ಬಿಸಿಲಿಗೆ ಒಂದು ಬಾಯಾರಿಕೆ ಮಾಯ ಮಾಡುವ ಜ್ಯೂಸ್ ಸಿಕ್ಕಿದರೆ ಅದರ ಮಜಾನೇ ಬೇರೆ ಅಲ್ವಾ, ಹೇಳಿ ಕೇಳಿ ಈಗ ಮಾವಿನ ಸೀಜನ್. ಜೊತೆಗೆ ಬಿರು ಬೇಸಗೆ ಬೇರೆ. ಉರಿ ಬೇಗೆಗೆ ದೇಹಕ್ಕೂ ತಂಪು,...

Know More

ಆರೋಗ್ಯಕರವಾದ ಗೋಧಿ ಪಾಯಸ ಮಾಡಲು ಇಲ್ಲಿದೆ ಸುಲಭ ವಿಧಾನ

04-Apr-2022 ಅಡುಗೆ ಮನೆ

ಆರೋಗ್ಯಕರವಾದ ಗೋಧಿ ಪಾಯಸ ಮಾಡಲು ಇಲ್ಲಿದೆ ಸುಲಭ...

Know More

ರುಚಿರುಚಿಯಾದ ಖಾರ ಬಾತ್ ಮಾಡುವ ಸುಲಭ ವಿಧಾನ

31-Mar-2022 ಅಡುಗೆ ಮನೆ

ರುಚಿರುಚಿಯಾದ ಖಾರ ಬಾತ್ ಮಾಡುವ ಸುಲಭ ವಿಧಾನ...

Know More

ಕಲ್ಲಂಗಡಿ ಜ್ಯೂಸ್: ಇದು ದೇಹಕ್ಕೂ ತಂಪು, ಬಾಯಾರಿಕೆಯೂ ಮಾಯ!

29-Mar-2022 ಅಡುಗೆ ಮನೆ

ಬಿಸಿಲ ಬೇಗೆಯಿಂದ ಪಾರಾಗುವುದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಕಲ್ಲಂಗಡಿ ಜ್ಯೂಸ್ ಫಟಾಫಟ್ ರೆಡಿ...

Know More

ಟೊಮ್ಯಾಟೋ ಬಾತ್ ಮಾಡಲು ಇಲ್ಲಿದೆ ಸುಲಭ ವಿಧಾನ

28-Mar-2022 ಅಡುಗೆ ಮನೆ

ಟೊಮ್ಯಾಟೋ ಬಾತ್ ಬಹಳ ರುಚಿಕರ ಮತ್ತು ಆರೋಗ್ಯಕರ ಅಡುಗೆಯಾಗಿದ್ದು, ಇದನ್ನು ಬೆಳಗ್ಗಿನ ಉಪಹಾರ ಅಥವಾ ಊಟದ ಸಮಯದಲ್ಲಿ ಬಡಿಸಬಹುದು. ಈ ಟೊಮ್ಯಾಟೋ ಬಾತ್ ಸಾಧಾರಣವಾಗಿ ಬೆಂಗಳೂರು-ಮೈಸೂರು ಪ್ರದೇಶದಲ್ಲಿ...

Know More

ಮನೆಯಲ್ಲಿಯೆ ಮಾಡಿ ಆರೋಗ್ಯಕರವಾದ ಗೋಬಿ ಮಂಚೂರಿ

24-Mar-2022 ಅಡುಗೆ ಮನೆ

ಮನೆಯಲ್ಲಿಯೆ ಮಾಡಿ ಆರೋಗ್ಯಕರವಾದ ಗೋಬಿ ಮಂಚೂರಿ ಮಾಡಲು ಬೇಕಾಗುವ...

Know More

ಸರಳವಾದ ರೀತಿಯಲ್ಲಿ ತಯಾರಿಸಬಹುದು ರುಚಿಯಾದ ರವಾ ಇಡ್ಲಿ

17-Mar-2022 ಅಡುಗೆ ಮನೆ

ಒಂದು ಸುಲಭ ಮತ್ತು ಸರಳವಾದ ಇಡ್ಲಿ ಪಾಕವಿಧಾನವೆಂದರೆ ರವಾ ಇಡ್ಲಿ ಪಾಕವಿಧಾನ. ಇದು ರುಚಿಕರ ಮಾತ್ರವಲ್ಲದೆ ದಿಡೀರ್ ಮತ್ತು...

Know More

ಸಿಹಿ ಅಡುಗೆಯನ್ನು ಇಷ್ಟಪಡುವವರಿಗಾಗಿ ಬೇಳೆ ಹೋಳಿಗೆ ಮಾಡುವ ಸುಲಭ ವಿಧಾನ

17-Mar-2022 ಅಡುಗೆ ಮನೆ

ಹಿತಿಂಡಿ ಭೋಜನ ಎಂದಾಗ ಹೋಳಿಗೆ ನೆನಪಾಗುವುದು ಸಹಜ . ಅದರಲ್ಲಿಯೂ ಹೋಳಿಗೆ ಊಟವೆಂದರೆ ಅದರ ಗಮ್ಮತ್ತೇ ಬೇರೆ. ಅಂತಹ ಸವಿ ಹಾಗೂ ಆಕರ್ಷಿಸುವ ಗುಣ ಹೋಳಿಗೆಯಲ್ಲಿದೆ. ಅದರಲ್ಲಿಯೂ ಬಹು ವಿದಧ ಹೋಳಿಗೆ ಇದ್ದು ಒಂದೊಂದೂ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು