News Karnataka Kannada
Wednesday, April 24 2024
Cricket
ಅಡುಗೆ ಮನೆ

ಸಂಜೆ ಚಹಾದ ಜೊತೆ ಸವಿಯಿರಿ ಆಲೂಗಡ್ಡೆ ಚಿಪ್ಸ್

Savour potato chips with evening tea
Photo Credit : Freepik

ಸಂಜೆ ವೇಳೆ ಚಹಾದ ಜೊತೆ ತಿಂಡಿ ತಿನ್ನಲು ಪೊಟಾಟೋ ಚಿಪ್ಸ್ ( ಆಲೂಗಡ್ಡೆ ಚಿಪ್ಸ್) ತಿನ್ನಲು ಬಯಸುವವರಿಗೆ ಈ ಚಿಪ್ಸ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಆಲೂಗಡ್ಡೆ ಚಿಪ್ಸ್ ತಯಾರಿಸಲು, ಮೊದಲಿಗೆ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು, ಚೆನ್ನಾಗಿ ತೊಳೆದು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿ. ಈಗ ಒಂದು ಬೌಲ್‌ ತೆಗೆದುಕೊಂಡು ಅದರಲ್ಲಿ ಪೂರ್ತಿ ನೀರು ಹಾಕಿ ಒಂದು ಬಾರಿ ತೊಳೆದುಕೊಳ್ಳಿ. ನಂತರ ಬೇರೊಂದು ಬೌಲ್ ಅಲ್ಲಿ ನೀರು ತೆಗೆದುಕೊಂಡು ಅದಕ್ಕೆ ಸ್ವಚ್ಛ ಗೊಳಿಸಿದ ಆಲೂಗಡ್ಡೆಯನ್ನು ಹಾಕಿ ಅರ್ಧಗಂಟೆ ಹಾಗೆ ಬಿಡಿ. ನಂತರ ಅದನ್ನು ಒಂದು ಒಣ ಬಟ್ಟೆಯಲ್ಲಿ ಹಾಕಿ ಚೆನ್ನಾಗಿ ಒಣಗುವಂತೆ ಮಾಡಿ.

ಈಗ ಅದನ್ನು ಉಪ್ಪು ಮತ್ತು ಮೆಣಸಿನ ಮಿಶ್ರಣದ ಮೇಲೆ ಡಿಪ್‌ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿ ತಿನ್ನಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು