News Kannada
Wednesday, August 10 2022

ಆರೋಗ್ಯ

ಅಲೂವೆರಾದಿಂದ ತ್ವಜೆಯ ಕಾಂತಿ ಹೆಚ್ಚಾಗುತ್ತದೆ - 1 min read

ಅಲೂವೆರಾ ಆರೋಗ್ಯ, ಸೌಂದರ್ಯಕ್ಕೆ ಬಹಳ ಉತ್ತಮ. ಬ್ಯೂಟಿ ವರ್ಧಕವಾಗಿರುವ ಇದರ ಪೇಸ್ಟ್‌, ಜೆಲ್‌ ಇತ್ಯಾದಿಯನ್ನು ಕೆಲವು ದಿನ ಶೇಖರಿಸಿಯೂ ಇಡಬಹುದು. ಈ ಮೂಲಕ ತ್ವಚೆಯ ಆರೈಕೆ ಮಾಡಿಕೊಳ್ಳಬಹುದು. ನಿಮ್ಮ ತ್ವಚೆಯನ್ನು ಕೋಮಲವಾಗಿಸಿಕೊಳ್ಳಬಹುದು.

ಅಲೋವೆರಾ ಬಳಕೆ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಅಲೋವೆರಾ ತ್ವಚೆಗೆ ಲೇಪಿಸುವುದರಿಂದ ತ್ವಜೆಗೆ ಏನೆಲ್ಲಾ ಪ್ರಯೋಜನವಿದೆ.

ಹೀಗೆ ಮಾಡಿ ನೋಡಿ: ಅಗತ್ಯವಿರುವಷ್ಟು ಅಲೋವೆರಾ ತೆಗೆದುಕೊಂಡು ಅದರ ಲೋಳೆಯನ್ನು ಬೌಲ್‌ನಲ್ಲಿ ಸಂಗ್ರಹಿಸಿ.

ಕ್ಲೀನಾಗಿರುವ ಮುಖಕ್ಕೆ ತೆಳುವಾಗಿ ನಿಧಾನವಾಗಿ ಲೇಪಿಸಿ. ಬೆಳಗ್ಗೆ ಮತ್ತು ರಾತ್ರಿ ಅಲೂವೆರವನ್ನು ಹಚ್ಚಿದರೆ ಮುಖದ ತ್ವಜೆಯಲ್ಲಿ ಕಾಂತಿ ಕಾಣುತ್ತದೆ.
ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಆಗಾಗ್ಗೆ ಹೀಗೆ ಮಾಡುವುದರಿಂದ ಚರ್ಮ ಸುಕೋಮಲವಾಗುವುದು. ನೋಡಲು ಆಕರ್ಷಕವಾಗಿ ಕಾಣುವುದು.

See also  ತಲೆನೋವಿನತ್ತ ನಿರ್ಲಕ್ಷ್ಯ ಬೇಡ..!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು